ಸುದ್ದಿ

ನೆಲ್ಯಾಡಿ: ಟ್ಯಾಂಕರ್ ಲಾರಿ ಹಾಗೂ ಆಟೋ ರಿಕ್ಷಾ ಮಧ್ಯೆ ಡಿಕ್ಕಿ

ನೇಸರ ಡಿ11: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಎಂಬಲ್ಲಿ ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ತೆರಳುತ್ತಿರುವ ಆಯಿಲ್ ತುಂಬಿದ ಟ್ಯಾಂಕರ್ ಲಾರಿ ಹಾಗೂ…

ಶಿರಾಡಿ ಘಾಟಿ ಸಮೀಪ ಮಹಿಂದ್ರ ಜೀತೋ ಗಾಡಿ ಪಲ್ಟಿ

ನೇಸರ ಡಿ11: ಬೆಳ್ತಂಗಡಿ ತಾಲೂಕಿನ ಕಳಂಜ ಎಂಬಲ್ಲಿಯ ನಾಲ್ಕು ಜನರು ಶಿರಾಡಿ ಗಡಿ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ಹಿಂತಿರುಗಿ ಬರುವಾಗ…

ಲಾವತ್ತಡ್ಕ: ಆನೆ ದಾಳಿ, ಕೃಷಿ ಹಾನಿ

ನೇಸರ ಡಿ11: ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಪರಿಸರದ ಅರಣ್ಯ ಪ್ರದೇಶದ ಅಂಚಿನಲ್ಲಿ ಕಾಡಾನೆಯೊಂದು ಬೀಡು ಬಿಟ್ಟಿದ್ದು, ತೋಟದೊಳಗೆ ದಾಳಿ ನಡೆಸಿ ಕೃಷಿ…

ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ಕೊಕ್ಕಡದ ಪ್ರವೀಣ್ ಎಡಪಡಿತ್ತಾಯ

ನೇಸರ ಡಿ11: ಕೇರಳ -ತಿರುವನಂತಪುರಂದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ದಕ್ಷಿಣ ಕನ್ನಡ ಮೂಲದ ಪ್ರವೀಣ್ ಎಡಪಡಿತ್ತಾಯ ನೇಮಕಗೊಂಡಿದ್ದಾರೆ.ಕೊಕ್ಕಡ…

“ಕೆಸರ್ ಡೊಂಜಿ ಗೌಜಿ” ಕೆಸರುಗದ್ದೆ ಕ್ರೀಡಾಕೂಟ : ಹಾರ್ಪಳ-ನೆಲ್ಯಾಡಿ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಪಂಚಾಯತ್ ನಲ್ಲಿ ಶೇಕಡ 100% ಮತದಾನ

ನೇಸರ ಡಿ10:ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಚುನಾಯಿತ ಎಲ್ಲಾ 13 ಸದಸ್ಯರು ಮತ ಚಲಾಯಿಸುವ ಮೂಲಕ…

ನೆಲ್ಯಾಡಿ-ದೋಂತಿಲ ಶ್ರೀಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ

ನೇಸರ ಡಿ10: ಚಂಪಾಷಷ್ಠಿ ಅಂಗವಾಗಿ ನೆಲ್ಯಾಡಿಯ ಶ್ರೀಸುಬ್ರಹ್ಮಣ್ಯೇಶ್ವರ ದೇವರ ಸನ್ನಿಧಿಯಲ್ಲಿ ಚಂಪಾಷಷ್ಠಿ ಉತ್ಸವವನ್ನು ದಿನಾಂಕ 9-12-21 ರಂದು ಆಚರಿಸಲಾಯಿತು.ಬೆಳಗ್ಗೆ ಶ್ರೀದೇವರಿಗೆ ನಿತ್ಯಪೂಜೆ,…

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತಿಯಲ್ಲಿ ಶೇಕಡ 100 % ಮತಚಲಾವಣೆ.

ನೇಸರ ಡಿ10: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿನ ಮತಗಟ್ಟೆಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಶೇ 100% ಮತ ಚಲಾವಣೆಯಾಗಿದೆ. ಇದರಲ್ಲಿ…

ಸ್ವಉದ್ಯೋಗ ಕಾರ್ಯಾಗಾರ: ನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ.

ನೇಸರ ಡಿ10: ನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸ್ವ ಉದ್ಯೋಗ ಕಾರ್ಯಾಗಾರನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಸ್ವ ಉದ್ಯೋಗದ ಕುರಿತಾದ…

ನೆಲ್ಯಾಡಿ ಗ್ರಾಮಪಂಚಾಯಿತಿಯಲ್ಲಿ ಶೇ 100% ಮತ ಚಲಾವಣೆ.

ನೇಸರ ಡಿ10: ನೆಲ್ಯಾಡಿ ಗ್ರಾಮ ಪಂಚಾಯತಿನ ಮತಗಟ್ಟೆಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಶೇಕಡ 100% ಮತಚಲಾವಣೆ ನಡೆದಿದೆ. ಕಾಂಗ್ರೆಸ್ ಬೆಂಬಲಿತ 8…

error: Content is protected !!