ಸುದ್ದಿ

ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ಎಸ್ ಕೆ ಪಿ ಎ ವತಿಯಿಂದ ಕರಸೇವೆ

ನೇಸರ ಜ.19: ಪುತ್ತೂರು ತಾಲೂಕು ಉಪ್ಪಿನಂಗಡಿಯ ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ದಿನಾಂಕ 20-01-2022 ರಿಂದ 21-01- 2022ರ ತನಕ…

ಇಚಿಲಂಪಾಡಿ ಸಂತ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್-ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ

ನೇಸರ ಜ.19: ಕಡಬ ತಾಲೂಕು ಇಚಿಲಂಪಾಡಿ ಸಂತ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ “ಸುವರ್ಣ ಮಹೋತ್ಸವಕ್ಕೆ ಕಾಲಿಡುವ ಶುಭ ನೆನಪಿನ…

ಶಿರಾಡಿ ಘಾಟ್ ರಸ್ತೆ ಬಂದ್ ವಿರೋಧಿಸಿ-ಪೂರ್ವಭಾವಿ ಸಭೆ

ಒಂದು ವೇಳೆ ರಸ್ತೆ ಬಂದ್ ಮಾಡಿದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು.ಕಿಶೋರ್ ಶಿರಾಡಿ,ಸಂಚಾಲಕರು, ಮಲೆನಾಡು ಜನಹಿತರಕ್ಷಣಾ ವೇದಿಕೆ…

ದಕ್ಷಿಣ ಕನ್ನಡ: 5ಕ್ಕೂ ಹೆಚ್ಚು ಪಾಸಿಟಿವ್ ಪತ್ತೆಯಾದ ಶಾಲೆ ತಾತ್ಕಾಲಿಕ ಸ್ಥಗಿತ

ನೇಸರ ಜ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಬಂದ ಶಾಲೆಗಳನ್ನು ಒಂದು ವಾರದ ಮಟ್ಟಿಗೆ…

ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ

ನೇಸರ ಜ.18: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ…

ಕಡಬ ತಾಲೂಕಿನಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮ

ನೇಸರ ಜ18:ಕೌಟುಂಬಿಕ ವ್ಯವಸ್ಥೆ ಶಿಥಿಲಾವಸ್ಥೆಗೆ ತಲುಪಿರುವ ಈ ಕಾಲ ಘಟ್ಟದಲ್ಲಿ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಶಿಸ್ತು, ಸಂಸ್ಕಾರದ ಬದುಕು ಕಲ್ಪಿಸಿ…

ನೆಲ್ಯಾಡಿ -ಅಡ್ಡಹೊಳೆ-ಬೈಕ್ ಮೇಲೆ ಮರ ಬಿದ್ದು,ಸವಾರನಿಗೆ ಗಾಯ

ನೇಸರ ಜ.17: ಕೆಲವು ವಾರದ ಹಿಂದೆಯಷ್ಟೇ ಕಾರಿನ ಮೇಲೆ ಮರಬಿದ್ದು ಚಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಗುಂಡ್ಯ ಸಮೀಪದ ಅಡ್ಡಹೊಳೆಯಲ್ಲಿ…

ನೆಲ್ಯಾಡಿ: ಇಚಿಲಂಪಾಡಿ ಸಂತ ತೋಮಸ್ ಮಲಂಕರ ಕ್ಯಾಥೋಲಿಕ್ ಚರ್ಚ್ ನಲ್ಲಿ ಸುವರ್ಣ ಮಹೋತ್ಸವ ಸಂಭ್ರಮದ ಉದ್ಘಾಟನೆ ಮತ್ತು ಸಂತ ಬಿಷಪ್ Geervarghese Mar Divannasios ರ ಓರ್ಮ ಪೆರ್ನಾಳ್ ಹಬ್ಬ

ನೇಸರ ಜ.16:ನೆಲ್ಯಾಡಿ ಇಚಿಲಂಪಾಡಿ ಸಂತ ತೋಮಸ್ ಮಲಂಕರ ಕ್ಯಾಥೋಲಿಕ್ ಚರ್ಚ್ ದೇವಾಲಯದಲ್ಲಿ ದಿನಾಂಕ 17-1-22 ನೇ ಸೋಮವಾರದಂದು ಸುವರ್ಣ ಮಹೋತ್ಸವ ಸಂಭ್ರಮದ…

ನೆಲ್ಯಾಡಿ :ಶಿವಗಿರಿ ಅಯ್ಯಪ್ಪ ಭಜನಾ ಮಂದಿರ ಪಾಂಡಿಬೆಟ್ಟುನಲ್ಲಿ ಮಕರ ಸಂಕ್ರಮಣ ಉತ್ಸವ,ಸಾರ್ವಜನಿಕ ಸತ್ಯನಾರಾಯಣ ಪೂಜೆ

ಧ್ವನಿ ಸುರುಳಿ ಬಿಡುಗಡೆ :ಚಿಗುರು ಕನಸು ತಂಡದ ಪ್ರಕಾಶ್ ಪ್ರಿಯ ನಿರ್ದೇಶನದ “ಶಿವಗಿರಿ ಅಯ್ಯಪ್ಪ – ಶಿವಗಿರಿತ ಬೊಲ್ಪು” ಧ್ವನಿಸುರಳಿ ಬಿಡುಗಡೆ…

error: Content is protected !!