ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತುಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ…
Category: ಕರ್ನಾಟಕ
15,000 ಶಿಕ್ಷಕರ ನೇಮಕಾತಿಯ ಸಿಇಟಿ ರಿಸಲ್ಟ್ ಪ್ರಕಟ
ನೇಸರ ಆ.17: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಫಲಿತಾಂಶ ಬಿಡುಗಡೆ…
ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯ ಉದ್ಘಾಟನೆ
ನೇಸರ ಆ.11: ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡು ಪ್ರಮಾಣವಚನ ಸ್ವೀಕರಿಸಿ ಈಗಾಗಲೆ ಎರಡು ಅಧಿವೇಶನಗಳಲ್ಲಿ ಭಾಗವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ…
ಚಾರ್ಮಾಡಿ ಘಾಟಿ ಕೆಟ್ಟು ನಿಂತ ಲಾರಿಗಳು ಟ್ರಾಫಿಕ್ ಜಾಮ್
ನೇಸರ ಆ.11: ಚಾರ್ಮಾಡಿ ಘಾಟಿ ರಸ್ತೆ ಮಧ್ಯದಲ್ಲಿ ಎರಡು ಲಾರಿಗಳು ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಕಿಲೋಮಿಟರ್…
ಮನೆ ಮನೆಗೆ ರಾಷ್ಟ್ರಧ್ವಜ ಪರಿಕಲ್ಪನೆಗೆ ಗ್ರಾಮ ಮಟ್ಟದಲ್ಲಿ ಭರದ ತಯಾರಿ ➽ ಹೆಚ್ಚಿದ ಬೇಡಿಕೆ
ನೇಸರ ಆ.10: ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಮನೆ ಮನೆಗೆ ರಾಷ್ಟ್ರಧ್ವಜ ಪರಿಕಲ್ಪನೆಗೆ ಗ್ರಾಮ ಮಟ್ಟದಲ್ಲಿ ಅದ್ದೂರಿ ತಯಾರಿ ನಡೆದಿದೆ. ಗ್ರಾಮ…
ಶಿರಾಡಿ ಘಾಟ್ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಅವಕಾಶ
ನೇಸರ ಆ.04: ದೋಣಿಗಾಲ್ ಹೆಗ್ಗದ್ದೆವರೆಗಿನ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ಎಲ್ಲಾ ರೀತಿಯ ಖಾಸಗಿ…
ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಈ ಬಾರಿ ಯಕ್ಷಗಾನ ಸ್ಪರ್ಧೆಗೆ ಕೊಕ್..!!!
ನೇಸರ ಜು.26: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ನಡೆಯದ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಈ ಬಾರಿ ನಡೆಯಲಿದೆ.…
ರಾಷ್ಟ್ರ ಮಟ್ಟದ ಡಾ.ಎ ಪಿ ಜೆ ಅಬ್ದುಲ್ ಕಲಾಂ ಎಜ್ಯುಕೇಷನ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿಗೆ ಆಯ್ಕೆಯಾದ ಡಾ ಅನುರಾಧಾ ಕುರುಂಜಿ
ನೇಸರ ಜು.26: ನವದೆಹಲಿಯ ಅಚೀವರ್ಸ್ ಅಸೋಸಿಯೇಷನ್ ಅಂಡ್ ಎಜ್ಯುಕೇಷನ್ ಗ್ರೋತ್ ಸಂಸ್ಥೆಯವರು ಪ್ರತೀವರ್ಷ ಕೊಡಮಾಡುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಎಜ್ಯುಕೇಷನ್ ಎಕ್ಸಲೆನ್ಸ್…
ಬೆಳೆ ವಿಮೆ ಪ್ರಿಮಿಯಂ ಪಾವತಿಯಲ್ಲಿ ದ.ಕ ನಂಬರ್ ವನ್
ನೇಸರ ಜು.21: ಹವಾಮಾನ ಆಧರಿತ ಬೆಳೆವಿಮೆಗೆ ದ.ಕ. ಜಿಲ್ಲೆಯಿಂದ 1,18,032 ಕೃಷಿಕರು ಅರ್ಜಿ ಸಲ್ಲಿಸಿದ್ದು ಜಿಲ್ಲೆಯು ನಂಬರ್ ವನ್ ಸ್ಥಾನವನ್ನು ಪಡೆದಿದೆ.ಬೆಳೆ…
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಫೋಟೋ, ವಿಡಿಯೋ ತೆಗೆಯುವಂತಿಲ್ಲ..! ➤ ಅಧಿಕೃತ ಆದೇಶ
ನೇಸರ ಜು.15: ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ವಿಡಿಯೋ ಮಾಡುವುದನ್ನು ನಿಷೇಧಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ…