






ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನಿ., ನೆಲ್ಯಾಡಿ ಹಾಗೂ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯ ಸಹಯೋಗದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವು ಶುಕ್ರವಾರ ನೆಲ್ಯಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಮಂದಿರದಲ್ಲಿ ನಡೆಯಿತು.
ಶ್ರೀವತ್ಸ ಹಾಗೂ ಅವರ ತಂಡದವರಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ವೈದಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಮಧೇನು ಮಹಿಳಾ ಸಹಕಾರ ಸಂಘ ನಿ. ನೆಲ್ಯಾಡಿ ಹಾಗೂ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ವಹಿಸಿ ಮಾತನಾಡಿದ ಅವರು ಕಳೆದ 2 ವರುಷಗಳಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಎಲ್ಲರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದ ಮಾತೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಳಿಕೆ ಹಣವನ್ನು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ನೀಡುತ್ತಿದ್ದೇವೆ. ಊರಿನ ದೇವಸ್ಥಾನವು ಉತ್ತಮವಾಗಿ ರೂಪುಗೊಳ್ಳಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದರು.
ವೇದಿಕೆಯಲ್ಲಿ ಕಳೆದ 30 ವರ್ಷಗಳಿಂದ ನೆಲ್ಯಾಡಿಯಲ್ಲಿ ಭರತನಾಟ್ಯ ತರಗತಿಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಭರತನಾಟ್ಯ ಶಿಕ್ಷಕಿ ವಿದುಷಿ ಸುರೇಖಾ ಹರೀಶ್ ಅವರನ್ನು ಹಾಗೂ ತಿರ್ಲೆ ಭಜನಾ ಮಂಡಳಿಯ ನೋಣಯ್ಯ ಅಂಬಾಜೆ ಹಾಗೂ ಹಾಡುಗಾರ ಪ್ರಶಾಂತ್ ಕಡಬ ಹಾಗೂ ತಂಡದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ದ.ಕ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬಂಟ್ವಾಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ. ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಾಂತ್ ಕಡಬ ಹಾಗೂ ತಂಡದವರಿಂದ ಭಕ್ತಿರಸಮಂಜರಿ ಕಾರ್ಯಕ್ರಮ ಜರಗಿತು.
ಶ್ರೀ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ ಮಾತೆಯರಿಗೆ ಎಸ್ ಎಲ್ ವಿ ಸಂಸ್ಥೆಯ ಮಾಲಕರಾದ ದಿವಾಕರ ದಾಸ ಹಾಗೂ ಕುಟುಂಬದವರ ಪ್ರಾಯೋಜಕತ್ವದಲ್ಲಿ ನೀಡಿದ ಸೀರೆಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.
ಸವಿತಾ ಸರ್ವೋತ್ತಮ ಗೌಡ ಸ್ವಾಗತಿಸಿದರು, ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಅಂಚನ್ ವಂದಿಸಿದರು.
ಕಾಮಧೇನು ಮಹಿಳಾ ಸಹಕಾರ ಸಂಘ ನಿ. ನೆಲ್ಯಾಡಿ ಹಾಗೂ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.





ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು
₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್
ಅರಸಿನಮಕ್ಕಿ: ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘ ಉದ್ಘಾಟನೆ
ನೆಲ್ಯಾಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ
ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ
ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ
ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು
ಬೆಳ್ತಂಗಡಿ: ಕ್ಲಿನಿಕ್ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ
ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ
ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ
ನೆಲ್ಯಾಡಿ: ಎಸ್ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆ
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ
ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ
ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ
ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ
ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ: ಭಾಗೀರಥಿ ಮುರುಳ್ಯ
ನೆಲ್ಯಾಡಿ: ಅಂತರ್ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸ್ವಾಗತ
ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್
ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ
ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ
ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ – ಎಸ್ಡಿಪಿಐ
ಅ.11: ಗೋಳಿತ್ತೊಟ್ಟಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ
ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್
ನೆಲ್ಯಾಡಿ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಹಮ್ಮದ್ ಇಶಾಮ್ಗೆ ಚಿನ್ನದ ಪದಕ
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ
ನೆಲ್ಯಾಡಿ: ಪಡುಬೆಟ್ಟು ಎಳ್ತಿಮಾರ್ ಕುಂಞಿ ನಿಧನ
ಅರಸಿನಮಕ್ಕಿ: ಪೋಷನ್ ಪಕ್ವಾಡ್ ಅಭಿಯಾನ; 40 ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ
ನೆಲ್ಯಾಡಿ: ಅ.8ರಿಂದ ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರ
ಕೊಕ್ಕಡ: ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಲೋಕೇಶ್ವರಿ ವಿನಯಚಂದ್ರರಿಗೆ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ
ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಹಾನಿ; ಮೃತಪಟ್ಟ ನಾಯಿ, ಕೋಳಿಗಳು
ನೆಲ್ಯಾಡಿ: ಗೌಡ ಸಮಾಜದ ಊರ ಗೌಡ ಕೊರಗಪ್ಪ ಗೌಡ ನಿಧನ
ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ
ಸಮುದ್ರಕ್ಕೆ ಈಜಲು ತೆರಳಿದ ಬೆಳ್ತಂಗಡಿಯ 14 ವರ್ಷದ ಬಾಲಕ ನೀರುಪಾಲು
ಪರವಾನಿಗೆ ಇಲ್ಲದೆ 11 ಜಾನುವಾರುಗಳ ಸಾಗಾಟ: ಆರೋಪಿ ಬಂಧನ
ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ನೆಲ್ಯಾಡಿಯಲ್ಲಿ ಬೈಕ್ ಜಾಥಾ
ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ
ನೆಲ್ಯಾಡಿಯಲ್ಲಿ ‘ಸೇವಾ ಸಂಕಲ್ಪ’ದಡಿ ರಕ್ತದಾನ ಶಿಬಿರ
ಸಾಮಾಜಿಕ ಸೇವೆಗೆ ಯುವ ಸಂಘಟನೆಯ ಮಹತ್ವದ ಕೊಡುಗೆ: ಶಾಸಕಿ ಭಾಗೀರಥಿ ಮುರುಳ್ಯ
ಶಿಶಿಲ: ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮ ಸಭೆ
ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ನೂತನ ಯಾಜಕ, ಡಾಕ್ಟರೇಟ್ ಪದವೀಧರರಿಗೆ ಸನ್ಮಾನ
ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು
ಬೆಳ್ತಂಗಡಿ: ಗಾಂಧಿ ಜಯಂತಿ ಪ್ರಯುಕ್ತ ಮನೆ ನಿರ್ಮಾಣಕ್ಕೆ ಶ್ರಮದಾನ
ನೆಲ್ಯಾಡಿ: ವಿದ್ಯುತ್ ಕಡಿತದ ಬೆನ್ನಲ್ಲೇ ಮೊಬೈಲ್ ನೆಟ್ವರ್ಕ್ ಸ್ಥಗಿತ: ಜನರ ಪರದಾಟ
ಅ.4ರಂದು ಹೊಸಮಜಲಿನಲ್ಲಿ ಅಶ್ವತ್ಥ ಗೆಳೆಯರ ಬಳಗದಿಂದ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
ಅರಸಿನಮಕ್ಕಿ: ಗ್ರಾ.ಪಂ.ನಲ್ಲಿ ಗಾಂಧಿ ಜಯಂತಿ; ಸ್ವಚ್ಛತಾ ಹೀ ಸೇವಾ ಸಮಾರೋಪ
ಅ.4ರಂದು ನೆಲ್ಯಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ
ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ
ಅಡ್ಡಹೊಳೆ: ಮನೆ ಬೀಗ ಮುರಿದು ₹6 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಕಳವು; ಠಾಣೆಯಲ್ಲಿ ಪ್ರಕರಣ ದಾಖಲು
ಗುಂಡ್ಯ: ಚಲಿಸುತ್ತಿದ್ದ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ನೆಲ್ಯಾಡಿಯಲ್ಲಿ ತುರ್ತು ಉದ್ಯೋಗಾವಕಾಶ: ಔಷಧ ವಿತರಣೆ, ಕಂಪ್ಯೂಟರ್ ಬಿಲ್ಲಿಂಗ್ ಸಿಬ್ಬಂದಿ ಬೇಕಾಗಿದ್ದಾರೆ
ಶಿರಾಡಿಯಲ್ಲಿ ಪಿಕ್ಅಪ್ಗೆ ಕಾರು ಡಿಕ್ಕಿ; ವ್ಯಕ್ತಿಗೆ ಗಾಯ
ಶಿಶಿಲ: ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿನಿ ಕಾವ್ಯಾ ಅಥ್ಲೆಟಿಕ್ಸ್ನಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ
ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಪ್ರಯತ್ನ: ಬ್ರಿಜೇಶ್ ಚೌಟ
ನೆಲ್ಯಾಡಿ: ಬೃಹತ್ ಉಚಿತ ಆರೋಗ್ಯ–ಕ್ಯಾನ್ಸರ್ ಜಾಗೃತಿ ಶಿಬಿರ; 435ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ
ಕಡಬ: ನಕಲಿ ಪ್ರವೇಶ ಪತ್ರ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಯುವಕ ಅರೆಸ್ಟ್
ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ವಂ.ಡಾ.ಮಾಣಿ ವೆಳುತ್ತೇಡತ್ತುಪರಂಬಿಲ್ ನಿಧನ
ನೆಲ್ಯಾಡಿ: ಮರಕ್ಕೆ ಅಟೋರಿಕ್ಷಾ ಡಿಕ್ಕಿ; ನಾಲ್ವರಿಗೆ ಗಾಯ
ನೆಲ್ಯಾಡಿ: ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಸಲ್ಲಿಸಿದ ದೂರುಗಳ ಸಮಗ್ರ ಪರಿಶೀಲನೆಗೆ ಎಸ್ ಡಿಪಿಐ ಆಗ್ರಹ
ಶಿಶಿಲ-ಬೈರಾಪುರ ರಸ್ತೆ ಪರಿಶೀಲನೆ: ಹಸಿರು ಮಾದರಿ ರಸ್ತೆಯಾಗಿ ಅಭಿವೃದ್ಧಿಗೆ ಚಿಂತನೆ
ಪುತ್ತೂರು: ಶಿವಳ್ಳಿ ಯುವ ಸಂಪದ ವತಿಯಿಂದ ಕಲಾ ಮೇಳ – “ವಸುಧೈವ ಕುಟುಂಬಕಂ”
ಪಟ್ರಮೆ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ
ನೆಲ್ಯಾಡಿ: ದಿ.ಜಯಾನಂದ ಬಂಟ್ರಿಯಾಲ್ಗೆ ಯಕ್ಷಗಾನ ತಾಳಮದ್ದಳೆಯ ಮೂಲಕ ನುಡಿನಮನ
ಕಳೆಂಜ: ರೂ.65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ- ಕ್ಷೇಮ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ
ಶಿಶಿಲ: ರೂ.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ
ಕೊಕ್ಕಡ: ರೂ.83 ಲಕ್ಷದ ನೂತನ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರ ಉದ್ಘಾಟನೆ
ಉಜಿರೆ: ಮೌಲ್ಯ ನಾಯಕ್ ಗೆ ಸಂಸ್ಕೃತ ಒಲಂಪಿಯಾಡ್ ನಲ್ಲಿ ಸ್ವರ್ಣ ಪದಕ
ರೆಖ್ಯ: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭೇಟಿ
ಶಿಬಾಜೆ: ಶಿವಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ
ಕಡಬ: ಬಯೋ ಮೆಡಿಕಲ್ ಎಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಕಡಬದ ನಿತೀಶ್ಗೆ 3ನೇ ರ್ಯಾಂಕ್
ನೇಲ್ಯಡ್ಕ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶೆರ್ಲಿ ಅವರಿಗೆ ಸನ್ಮಾನ
ರಾಮಕುಂಜ: ಪದವಿಪೂರ್ವ ಕಾಲೇಜಿನ ರಕ್ಷಾ ಡಿ. ಹೆಸರಿಗೆ ವಿಶ್ವ ದಾಖಲೆ ಗರಿ
ಉಜಿರೆ: ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ
ನೂಜಿಬಾಳ್ತಿಲ: ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ
ನೆಲ್ಯಾಡಿ: ಜೆಸಿಐ ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ
ಟ್ಯಾಂಕರ್ಗೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ
ಶಿಶಿಲ: 4 ಕೋಟಿ ಖರ್ಚಾದ್ರೂ ಮೂಲಸೌಕಯ್ಯ ಕೊರತೆ!
ಬಂಟ್ವಾಳ: ತಲವಾರು, ಕಬ್ಬಿಣದ ರಾಡ್ನಿಂದ ವ್ಯಕ್ತಿಗೆ ಹಲ್ಲೆ: ಮೂವರ ಬಂಧನ
ನೆಲ್ಯಾಡಿ: ಬಸ್ ನಿಲ್ದಾಣಕ್ಕೆ ಎಕ್ಸ್ಪ್ರೆಸ್ ಬಸ್ಗಳ ಪ್ರವೇಶಕ್ಕೆ ಆಗ್ರಹ; ಎಸ್ಡಿಪಿಐ ವತಿಯಿಂದ ಅಧಿಕಾರಿಗಳಿಗೆ ಮನವಿ
ಅಕ್ರಮ ಮರಳುಗಾರಿಕೆ: 3 ಟಿಪ್ಪರ್, ಜೆಸಿಬಿ ಸಹಿತ 4 ಮಂದಿ ವಶಕ್ಕೆ
ನೆಲ್ಯಾಡಿ: ಯು-ಟರ್ನ್ ವಿಚಾರಕ್ಕೆ ಮರುಜೀವ; ಎನ್ಎಚ್ಎಐ ಅಧಿಕಾರಿಗಳಿಂದ ಸ್ಥಳ ತಾಂತ್ರಿಕ ಪರಿಶೀಲನೆ
ನಿಡ್ಲೆ: ಗೌರಿ ದೇವಾಡಿಗ ನಿಧನ
ಶಿಶಿಲ–ಬೈರಾಪುರ ರಸ್ತೆ ಹೋರಾಟ ಸಮಿತಿ ಸಭೆ; ಮುಂದಿನ ಹಂತದ ಹೋರಾಟದ ರೂಪುರೇಷೆ ಕುರಿತು ಚರ್ಚೆ
ನೆಲ್ಯಾಡಿ: ಸಣ್ಣಂಪಾಡಿ ಚಿನ್ನಮ್ಮ ನಿಧನ
ಸೆ.27 ರಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ಚಿಕಿತ್ಸಾ ಶಿಬಿರ
ಬೆಳ್ತಂಗಡಿ: ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ
ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಗೃಹ ಸಚಿವರೊಂದಿಗೆ ಸಮಗ್ರ ಚರ್ಚೆ
ಶಿಶಿಲ: ದಂಪತಿಯ ದುರಂತ ಅಂತ್ಯ; ಪತ್ನಿಯ ಶವ ಕೆರೆಯಲ್ಲಿ ಪತ್ತೆಯಾದ 5 ದಿನಗಳ ಬಳಿಕ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನೆಲ್ಯಾಡಿ: ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ ನಿಧನ
ಗೋಳಿತ್ತೊಟ್ಟು: ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ ಕರಡು ಅಧಿಸೂಚನೆಗೆ ಗ್ರಾಮಸ್ಥರಿಂದ ವಿರೋಧ-ನಿರ್ಣಯ
ಮರ್ದಾಳ: ಪಾಲೆತಡ್ಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ
ನೆಲ್ಯಾಡಿ : ನಿವೃತ್ತ ಅರಣ್ಯ ರಕ್ಷಕ ಶೀನಪ್ಪ ಗೌಡ ನಿಧನ
ವಾಳ್ಯ: ದಂತ ಮಾಹಿತಿ ಶಿಬಿರ, ಶಾಲಾ ಕೈತೋಟ ಉದ್ಘಾಟನೆ
ಕಡಬ: ಶ್ರೀ ವಿಶ್ವಕರ್ಮ ಆರಾಧನ ಮಹೋತ್ಸವ, ಧಾರ್ಮಿಕ ಸಭೆ
ಗುಂಡ್ಯ: ಲಾರಿಗೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ




































































































