ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಕಡಬ ತಾಲೂಕು, ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕಳಪ್ಪಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ ನಡೆಸಿದರು.
ಶಾಲಾ ಪರಿಸರದಲ್ಲಿ ಕೈತೋಟ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡು ಶಾಲೆಯ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಕಾರ್ಯಕ್ಕೆ ಕೈಜೋಡಿಸಿದರು. ಶ್ರಮದಾನದ ಬಳಿಕ ಶೌರ್ಯ ಘಟಕದ ಮಾಸಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಕ್ಯಾಪ್ಟನ್ ರಮೇಶ್ ಬಾಣಜಾಲು ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸೌಮ್ಯ ಟಿ.ಜೆ. ಅವರು ಮಾತನಾಡಿ, ಶೌರ್ಯ ಸ್ವಯಂಸೇವಕರು ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೋರಿದ ಆಸಕ್ತಿ, ಸೇವಾ ಮನೋಭಾವ ಹಾಗೂ ಶ್ರಮದಾನ ಕಾರ್ಯವನ್ನು ಶ್ಲಾಘಿಸಿದರು. ನೆಲ್ಯಾಡಿ ವಲಯಾಧ್ಯಕ್ಷ ಕುಶಾಲಪ್ಪ ಗೌಡ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಕಳಪ್ಪಾರು ಒಕ್ಕೂಟದ ಅಧ್ಯಕ್ಷ ಲೋಕೇಶ್, ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾಶಿಕ್ಷಕಿಯರಾದ ದೀಕ್ಷಾ ಸಾಲ್ಯಾನ್, ಕುಸುಮಾವತಿ, ಶ್ಯಾಮಿಲಿ, ಅಂಬಿಳಿ ಹಾಗೂ ಕಳಪ್ಪಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರಿಯಾಲತಾ ಭಾಗವಹಿಸಿದ್ದರು.
ಕಾರ್ಯಕ್ರಮದ ಬಳಿಕ ಶಾಲೆಯ ವತಿಯಿಂದ ಶೌರ್ಯ ಸ್ವಯಂಸೇವಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಸೌಮ್ಯ ಸ್ವಾಗತಿಸಿದರು. ಶಿಕ್ಷಕಿ ದೀಕ್ಷಾ ಸಾಲ್ಯಾನ್ ವಂದಿಸಿದರು. ಶೌರ್ಯ ಘಟಕದ ಸಂಯೋಜಕಿ ನಮಿತಾ ಎಸ್. ಶೆಟ್ಟಿ ಹಾಗೂ ಸ್ವಯಂಸೇವಕರಾದ ಬಾಲಕೃಷ್ಣ ಗೌಡ, ಸಂತೋಷ್ ಕುಮಾರ್, ಪದ್ಮಕುಮಾರ್, ಅನೀಶ್, ಚಂದ್ರ ಕೆ.ಎನ್., ಗೀತಾ, ಕುಸುಮ, ಜಯಂತಿ ಮತ್ತು ಹೇಮಾ ವಿ. ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ ...
ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್! ...
ಬಿಸಿಲೆ ಘಾಟಿಯಲ್ಲಿ ಯುವತಿಯ ಕೊಲೆಗೆ ಯತ್ನ: ಕಬ್ಬಿಣದ ರಾಡ್ನಿಂದ ಹಲ್ಲೆ – ಆರೋಪಿ ಪೊಲೀಸ್ ವಶಕ್ಕೆ ...
ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್ಗೆ ಶಿಲಾನ್ಯಾಸ ...
ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್ಗೆ ಶಿಲಾನ್ಯಾಸ ...
ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು ...
ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ ...
ಲಾವತ್ತಡ್ಕ: ಕಾರು ಪಲ್ಟಿ: 76 ವರ್ಷದ ವೃದ್ಧ ಸಾವು ...
ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ ...
ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ...
ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು ...
ನೆಲ್ಯಾಡಿ: ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು ...
ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು ...
ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ ...
ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ...
ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ ...
ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ ...
ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ ...
₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ ...
ವೈದ್ಯ ಲೋಕದ ಮಹತ್ಸಾಧನೆ: ಕಡಬದ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ ...
ಇಚ್ಲಂಪಾಡಿ: ಮಾಜಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ನಿಧನ ...
ಕಡಬ : ಮರ್ಧಾಳದ ವೈಷ್ಣವಿ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ...
ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ...
ನೆಲ್ಯಾಡಿ: ಗೀಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ ...
ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ ...
ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ ...
ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ ...
ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ ...
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ...
ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ...
ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ ...
ಮಣ್ಣಸಂಕದ ಕಾಡಿನಲ್ಲಿ ಸ್ಥಳ ಪರಿಶೀಲನೆ; ಪುರಂದರ ಗೌಡ, ತುಕರಾಮ ಗೌಡರ ಸಮ್ಮುಖದಲ್ಲಿ ತನಿಖೆ – ಮಣ್ಣಸಂಕ, ಪಾಂಗಳ ಕ್ರಾಸ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ...
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಯನ್ನು ಭೇಟಿಯಾದ ಹೋರಾಟ ಸಮಿತಿ* ...
ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ ...
ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ ...
ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ ...
ಯುವತಿಗೆ ಲೈಂಗಿಕ ಕಿರುಕುಳ ಆರೋಪ: 61 ವರ್ಷದ ವ್ಯಕ್ತಿ ವಶಕ್ಕೆ ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು ...
ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಡಿಕ್ಕಿ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು ...
ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ...
ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ...
ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ ...
ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ ...
ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ ...
ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ! ...
ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ ...
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು ...
ಕರ್ನಾಟಕ ಬ್ಯಾಂಕ್ನಿಂದ ಎಸ್ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ ...
ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್ಗೆ ಮುತ್ತಿಗೆ! ...
ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ...
ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ ...
ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು ...
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ ...
ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ ...
ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ ...
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: 'ಲಾಕ್ಡೌನ್' ಅಲ್ಲ, 'ಗೈಡೆನ್ಸ್' ಬೇಕು! ...
ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ ...
ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ ...
₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...

ನೆಲ್ಯಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ ...
ನೆಲ್ಯಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ ...
ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ ...
ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ ...
ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು ...
ಬೆಳ್ತಂಗಡಿ: ಕ್ಲಿನಿಕ್ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ ...
ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ ...
ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ ...
ನೆಲ್ಯಾಡಿ: ಎಸ್ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆ ...
ಕೋಡಿಂಬಾಳ: ಅನ್ನಮ್ಮ ತಂಗಚ್ಚನ್ ನಿಧನ ...
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ ...
ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ...
ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ ...
ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ ...
ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ: ಭಾಗೀರಥಿ ಮುರುಳ್ಯ ...
ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್ ...
ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್ ...
ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ ...
ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ ...
ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ - ಎಸ್ಡಿಪಿಐ ...
ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ...
ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ...
ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ ...
ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ ...
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಇತ್ತೀಚಿನ ಸುದ್ದಿಗಳು