ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: 1990ರ ಜುಲೈ 27 ಮತ್ತು 28ರಂದು ಸಂತ ಅಲ್ಫೋನ್ಸಮ್ಮನವರ ಹಬ್ಬದ ಸಂದರ್ಭದಲ್ಲಿ ಈ ಚರ್ಚ್‌ನ ಆಶೀರ್ವಚನ ಕಾರ್ಯಕ್ರಮ ನಡೆದಿತ್ತು. ನನ್ನ ಧಾರ್ಮಿಕ ದೀಕ್ಷೆಯೂ 1990ರ ಏಪ್ರಿಲ್ 26ರಂದು ನಡೆದಿತ್ತು. ಇದೀಗ ಹಳೆಯ ಚರ್ಚ್ ತೆರವುಗೊಳಿಸಿ ವಿಶಾಲವಾದ ನೂತನ ಚರ್ಚ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಸಂತೋಷದ ಸಂಗತಿ. ಧರ್ಮಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಮೊದಲ ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಸಾಧ್ಯವಾಗಿರುವುದು ವಿಶೇಷ ಸಂತಸ ತಂದಿದೆ. ಈ ಮಹತ್ವದ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ಇಡೀ ಧರ್ಮಸಭೆಯ ಸದಸ್ಯರನ್ನು ಅಭಿನಂದಿಸುತ್ತೇನೆ. ವಿಶೇಷವಾಗಿ ಚರ್ಚ್‌ನ ಧರ್ಮಗುರು ವಂ.ಫಾ.ಶಾಜಿ ಮ್ಯಾಥ್ಯೂ ಅವರ ಸೇವೆಯನ್ನು ಪ್ರಶಂಸಿಸುತ್ತೇನೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಫಾ.ಜೇಮ್ಸ್ ಪ್ಯಾಟರಿಲ್ ನುಡಿದರು.

ಅವರು ನೆಲ್ಯಾಡಿಯಲ್ಲಿ ಸುಮಾರು ₹7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂತ ಅಲ್ಫೋನ್ಸ ನೂತನ ಚರ್ಚ್‌ಗೆ ಗುರುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ಹಾಗೂ ಆಶೀರ್ವಾದ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಮೂವರು ಧರ್ಮಾಧ್ಯಕ್ಷರ ಆಶೀರ್ವಾದ ಮತ್ತು ಪ್ರಾರ್ಥನೆಗಳು ನಿಮ್ಮೊಂದಿಗಿವೆ. ಧರ್ಮಗುರುಗಳು, ಸನ್ಯಾಸಿನಿಯರು ಹಾಗೂ ಇಡೀ ಸಮುದಾಯ ಒಗ್ಗಟ್ಟಿನಿಂದ ಪ್ರಾರ್ಥಿಸಿದಾಗ ದೇವರು ಖಂಡಿತವಾಗಿಯೂ ಪ್ರಾರ್ಥನೆಗೆ ಉತ್ತರ ನೀಡುತ್ತಾನೆ. ಆದಷ್ಟು ಬೇಗ ಸುಂದರ ಚರ್ಚ್‌ನ ನಿರ್ಮಾಣ ಪೂರ್ಣಗೊಂಡು ಆಶೀರ್ವಚನ ಕಾರ್ಯಕ್ರಮ ನಡೆಯುವಂತಾಗಲಿ. ಈ ಚರ್ಚ್ ನಾಡಿನ ಜನರಿಗೆ ಪ್ರೀತಿ, ಐಕ್ಯತೆ, ಐಶ್ವರ್ಯ ಹಾಗೂ ಶಾಂತಿಯ ಸಂಕೇತವಾಗಿ ಬೆಳೆಯಲಿ ಎಂದು ಹಾರೈಸಿದರು.

ನಿವೃತ್ತ ಬಿಷಪ್ ಅತೀ ವಂ.ಡಾ.ಲಾರೆನ್ಸ್ ಮುಕ್ಕುಯಿ ಮಾತನಾಡಿ, ಭಾರತದ ಪ್ರಥಮ ಕ್ಯಾಥೋಲಿಕ್ ಸಂತರೆಂದು ಗೌರವಿಸಲ್ಪಡುವ ಸಂತ ಅಲ್ಫೋನ್ಸಮ್ಮನವರ ಮೇಲಿನ ಭಕ್ತಿ ದೇಶದಾದ್ಯಂತ ವ್ಯಾಪಿಸಿದೆ. ಭರಣಂಗಾನಂ ಪುಣ್ಯಕ್ಷೇತ್ರದಂತೆ ನೆಲ್ಯಾಡಿಯೂ ಸಂತ ಅಲ್ಫೋನ್ಸಮ್ಮನವರ ಮಧ್ಯಸ್ಥಿಕೆಯ ಮೂಲಕ ಅನೇಕ ಭಕ್ತರಿಗೆ ಆಶೀರ್ವಾದ ದೊರೆಯುತ್ತಿರುವ ಪವಿತ್ರ ಕ್ಷೇತ್ರವಾಗಿದೆ ಎಂದರು.

ಒಂದು ಊರಿನ ಸಂಸ್ಕೃತಿ, ಜೀವನಮೌಲ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಅಲ್ಲಿನ ದೇವಾಲಯಗಳು, ಶಾಲೆಗಳು ಮತ್ತು ಆಸ್ಪತ್ರೆಗಳು ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ನೆಲ್ಯಾಡಿ ಪ್ರದೇಶವು ಉತ್ತಮ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ. ಇಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಚರ್ಚ್ ಜಾತಿ, ಧರ್ಮ, ಭಾಷೆ, ಬಣ್ಣದ ಭೇದವಿಲ್ಲದೆ ಸರ್ವರಿಗೂ ಆಶೀರ್ವಾದ ನೀಡುವ ಪವಿತ್ರ ಕೇಂದ್ರವಾಗಿ ರೂಪುಗೊಳ್ಳಲಿ. ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಪುತ್ತೂರು ಧರ್ಮಪ್ರಾಂತ್ಯದ ಅತೀ ವಂ.ಡಾ.ಗೀವರ್ಗೀಸ್ ಮಕಾರಿಯೋಸ್ ಅವರು ಕಾರ್ಯಕ್ರಮಕ್ಕೆ ಶುಭಾಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅತೀ ವಂ.ಫಾ.ಜೇಮ್ಸ್ ಪ್ಯಾಟರಿಲ್ ಅವರು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಬೆಳಿಗ್ಗೆ 9ಗಂಟೆಗೆ ಪವಿತ್ರ ಬಲಿಪೂಜೆ ನಡೆಯಿತು. ಬಳಿಕ 9.45ಕ್ಕೆ ಪ್ರಾರ್ಥನಾ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ಹಾಗೂ ಆಶೀರ್ವಾದ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಕೋರ್ ಎಪಿಸ್ಕೋಪ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಸ್ಥಳೀಯ ರಾಜಕೀಯ ಮುಖಂಡರು, ಊರಿನ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚರ್ಚ್ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಚರ್ಚ್‌ನ ಧರ್ಮಗುರು ವಂ.ಫಾ.ಶಾಜಿ ಮ್ಯಾಥ್ಯೂ ಸ್ವಾಗತಿಸಿದರು. ಶಿಕ್ಷಕ ಜೋಸ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಸುಜಾ ಜೇಮ್ಸ್ ವಂದಿಸಿದರು.

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ ...
ನೆಲ್ಯಾಡಿ: ಪರುಮಲ ನಗರದ ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು

ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು

ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು ...
ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ

ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ

ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ ...
ಲಾವತ್ತಡ್ಕ: ಕಾರು ಪಲ್ಟಿ: 76 ವರ್ಷದ ವೃದ್ಧ ಸಾವು

ಲಾವತ್ತಡ್ಕ: ಕಾರು ಪಲ್ಟಿ; 76 ವರ್ಷದ ವೃದ್ಧ ಸಾವು

ಲಾವತ್ತಡ್ಕ: ಕಾರು ಪಲ್ಟಿ: 76 ವರ್ಷದ ವೃದ್ಧ ಸಾವು ...
ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ

ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ

ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ ...
ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ...
ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು

ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು

ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು ...
ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು

ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು

ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು ...
ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು ...
ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ

ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ

ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ ...
ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ...
ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ

ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ

ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ ...
ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ

ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ

ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ ...
ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ

ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ

ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ ...
₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ

₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ

₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ ...
ವೈದ್ಯ ಲೋಕದ ಮಹತ್ಸಾಧನೆ: ಕಡಬದ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯ ಲೋಕದ ಮಹತ್ಸಾಧನೆ: ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯ ಲೋಕದ ಮಹತ್ಸಾಧನೆ: ಕಡಬದ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ ...
ಇಚಿಲಂಪಾಡಿ: ಮಾಜಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ನಿಧನ

ಇಚ್ಲಂಪಾಡಿ: ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ವಿಶ್ವನಾಥ ಗೌಡ ಕೊರಮೇರು ನಿಧನ

ಇಚ್ಲಂಪಾಡಿ: ಮಾಜಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ನಿಧನ ...
ಕಡಬ : ಮರ್ಧಾಳದ ವೈಷ್ಣವಿ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ

ಕಡಬ : ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ವೈಷ್ಣವಿ ರಾಜ್ಯಮಟ್ಟಕ್ಕೆ

ಕಡಬ : ಮರ್ಧಾಳದ ವೈಷ್ಣವಿ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ...
ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ

ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ

ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ...
ನೆಲ್ಯಾಡಿ: ಗೀಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ

ನೆಲ್ಯಾಡಿ: ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ

ನೆಲ್ಯಾಡಿ: ಗೀಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ ...
ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ ...
ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ

ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ

ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ ...
ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ

ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ

ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ ...
ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ

ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ

ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ ...
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ...
ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ...
ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ ...
ಮಣ್ಣಸಂಕದ ಕಾಡಿನಲ್ಲಿ ಸ್ಥಳ ಪರಿಶೀಲನೆ; ಪುರಂದರ ಗೌಡ, ತುಕರಾಮ ಗೌಡರ ಸಮ್ಮುಖದಲ್ಲಿ ತನಿಖೆ – ಮಣ್ಣಸಂಕ, ಪಾಂಗಳ ಕ್ರಾಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಧರ್ಮಸ್ಥಳ: ಸೌಜನ್ಯ ಪ್ರಕರಣದ ಮರುತನಿಖೆ: ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್‌ಐಟಿ ಭೇಟಿ

ಮಣ್ಣಸಂಕದ ಕಾಡಿನಲ್ಲಿ ಸ್ಥಳ ಪರಿಶೀಲನೆ; ಪುರಂದರ ಗೌಡ, ತುಕರಾಮ ಗೌಡರ ಸಮ್ಮುಖದಲ್ಲಿ ತನಿಖೆ – ಮಣ್ಣಸಂಕ, ಪಾಂಗಳ ಕ್ರಾಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ...
ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.

ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ

ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ

ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ ...
ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ

ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ

ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ ...
ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ

ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ

ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು ...
ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಡಿಕ್ಕಿ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು

ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು

ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಡಿಕ್ಕಿ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು ...
ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್

ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್

ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ...
ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ

ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ

ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ...
ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ

ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ

ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ ...
ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ

ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ

ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ ...
ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ

ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ

ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ ...
ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!

ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!

ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ! ...
ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ

ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ

ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ ...
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು ...
ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ ...
ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ!

ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ!

ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ! ...
ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ

ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ

ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ...
ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ

ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ

ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ ...
ನೆಲ್ಯಾಡಿ: ಕರ್ಬಸಂಕದ ಬಳಿ ಭೀಕರ ಅಪಘಾತ: ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು

ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು

ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು ...
ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತ ಕಾರ್ಯಕರ್ತರ ಕಾರ್ಯಾಗಾರ

ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತರ ಕಾರ್ಯಾಗಾರ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ ...
ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ ...
ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ ...
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: 'ಲಾಕ್‌ಡೌನ್' ಅಲ್ಲ, 'ಗೈಡೆನ್ಸ್' ಬೇಕು!

ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: ‘ಲಾಕ್‌ಡೌನ್’ ಅಲ್ಲ, ‘ಗೈಡೆನ್ಸ್’ ಬೇಕು!

ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: 'ಲಾಕ್‌ಡೌನ್' ಅಲ್ಲ, 'ಗೈಡೆನ್ಸ್' ಬೇಕು! ...
ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ

ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ

ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ ...
ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ

ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ

ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ ...
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ಸಾವು

ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು

ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
ಅರಸಿನಮಕ್ಕಿ: ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘ ಉದ್ಘಾಟನೆ

ಅರಸಿನಮಕ್ಕಿ: ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘ ಉದ್ಘಾಟನೆ

ನೆಲ್ಯಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ ...
ನೆಲ್ಯಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ

ನೆಲ್ಯಾಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ

ನೆಲ್ಯಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ ...
ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ

ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ

ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ ...
ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ

ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ

ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ ...
ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು

ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು

ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು ...
ಬೆಳ್ತಂಗಡಿ: ಕ್ಲಿನಿಕ್‌ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಕ್ಲಿನಿಕ್‌ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಕ್ಲಿನಿಕ್‌ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ ...
ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ ...
ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ

ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ

ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ ...
ನೆಲ್ಯಾಡಿ: ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

ನೆಲ್ಯಾಡಿ: ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

ನೆಲ್ಯಾಡಿ: ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ ...
ಕೋಡಿಂಬಾಳ: ಅನ್ನಮ್ಮ ತಂಗಚ್ಚನ್ ನಿಧನ

ಕೋಡಿಂಬಾಳ: ಅನ್ನಮ್ಮ ತಂಗಚ್ಚನ್ ನಿಧನ

ಕೋಡಿಂಬಾಳ: ಅನ್ನಮ್ಮ ತಂಗಚ್ಚನ್ ನಿಧನ ...

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ ...
ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ...
ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ

ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ

ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ ...
ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ

ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ

ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ ...
ಗೋಳಿತ್ತೊಟ್ಟು ವಲಯದ ಒಕ್ಕೂಟಗಳ ಪದಗ್ರಹಣ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ: ಭಾಗೀರಥಿ ಮುರುಳ್ಯ

ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ: ಭಾಗೀರಥಿ ಮುರುಳ್ಯ ...
ನೆಲ್ಯಾಡಿ: ಅಂತರ್ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪದಕ ವಿಜೇತ ವಿದ್ಯಾರ್ಥಿಗಳಿಗೆ

ನೆಲ್ಯಾಡಿ: ಅಂತರ್ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸ್ವಾಗತ

ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್ ...
ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್

ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್

ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್ ...
ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ

ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ

ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ ...
ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ

ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ

ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ ...
ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ - ಎಸ್‌ಡಿಪಿಐ

ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ – ಎಸ್‌ಡಿಪಿಐ

ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ - ಎಸ್‌ಡಿಪಿಐ ...
ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ...
ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ ...
ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ

ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ

ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ ...
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್

ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್

ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ...
ನೆಲ್ಯಾಡಿ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಹಮ್ಮದ್ ಇಶಾಮ್‌ಗೆ ಚಿನ್ನದ ಪದಕ

ನೆಲ್ಯಾಡಿ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಹಮ್ಮದ್ ಇಶಾಮ್‌ಗೆ ಚಿನ್ನದ ಪದಕ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ

ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ

ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ ...

ನೆಲ್ಯಾಡಿ: ಪಡುಬೆಟ್ಟು ಎಳ್ತಿಮಾರ್ ಕುಂಞಿ ನಿಧನ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಅರಸಿನಮಕ್ಕಿ: ಪೋಷನ್ ಪಕ್ವಾಡ್ ಅಭಿಯಾನ; 40 ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ

ನೆಲ್ಯಾಡಿ: ಅ.8ರಿಂದ ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ

ನೆಲ್ಯಾಡಿ: ಅ.8ರಿಂದ ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ಕೊಕ್ಕಡ: ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಲೋಕೇಶ್ವರಿ ವಿನಯಚಂದ್ರರಿಗೆ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ

ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಹಾನಿ; ಮೃತಪಟ್ಟ ನಾಯಿ,ಕೋಳಿಗಳು

ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಹಾನಿ; ಮೃತಪಟ್ಟ ನಾಯಿ, ಕೋಳಿಗಳು

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...
ನೆಲ್ಯಾಡಿ: ಗೌಡ ಸಮಾಜದ ಊರ ಗೌಡ ಕೊರಗಪ್ಪ ಗೌಡ ನಿಧನ

ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ

ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

ಸಮುದ್ರಕ್ಕೆ ಈಜಲು ತೆರಳಿದ ಬೆಳ್ತಂಗಡಿಯ 14 ವರ್ಷದ ಬಾಲಕ ನೀರುಪಾಲು

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

ಪರವಾನಿಗೆ ಇಲ್ಲದೆ 11 ಜಾನುವಾರುಗಳ ಸಾಗಾಟ: ಆರೋಪಿ ಬಂಧನ

ಪುತ್ತೂರು: ಕೇರಳದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತಡೆದು, 11 ಜಾನುವಾರುಗಳನ್ನು ರಕ್ಷಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರುಗಳನ್ನು ...
ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ನೆಲ್ಯಾಡಿಯಲ್ಲಿ ಬೈಕ್ ಜಾಥಾ

ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ನೆಲ್ಯಾಡಿಯಲ್ಲಿ ಬೈಕ್ ಜಾಥಾ

72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ವಲಯ ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನೆಲ್ಯಾಡಿ: “ಆವಾಸ ಸ್ಥಾನಗಳ ಜೋಡಣೆ ಹಾಗೂ ವನ್ಯಜೀವಿಗಳ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ...

Leave a Reply

error: Content is protected !!