








ಬೆಳ್ತಂಗಡಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹಾಗೂ ಸಮಾಜದಲ್ಲಿ ವೈಮನಸ್ಸು ಸೃಷ್ಟಿಸುವ ಉದ್ದೇಶದಿಂದ ಪ್ರಚೋದನಾಕಾರಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2015ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬೆಳ್ತಂಗಡಿ ವಲಯದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಅವರು ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 315/2015ರಡಿ ಭಾರತೀಯ ದಂಡ ಸಂಹಿತೆಯ (IPC) ಕಲಂ 153(ಎ) ಹಾಗೂ 295(ಎ) ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿದ್ದ ರವಿ ಬಿ.ಎಸ್. ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಭಾರತೀಯ ದಂಡ ಸಂಹಿತೆಯ ಕಲಂ 153(ಎ) ಅಡಿಯಲ್ಲಿ ಆರೋಪಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಆಶೀತಾ ಅವರು ವಾದ ಮಂಡಿಸಿದರು.




ಸಾಣೂರು: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ; ಇಬ್ಬರಿಗೆ ಗಾಯ
ನೆಲ್ಯಾಡಿ: ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯಲ್ಲಿ ‘ಬ್ರೇಜ್ ಆಫ್ ಮದೀನಾ ಮಿಲಾದ್ ಫೆಸ್ಟ್ 2026’ ಕಾರ್ಯಕ್ರಮ
ನೆಲ್ಯಾಡಿ: ಸರಣಿ ಅಪಘಾತ: ಮದ್ಯದ ಲೋಡ್ ತುಂಬಿದ್ದ ಲಾರಿ ಪಲ್ಟಿ
ನೆಲ್ಯಾಡಿ: ಇಲಾಖಾವಾರು ಅಧಿಕಾರಿಗಳ ಗೈರು: ಕೌಕ್ರಾಡಿ ಗ್ರಾಮ ಪಂಚಾಯಿತಿನ ಗ್ರಾಮಸಭೆ ಮುಂದೂಡಿಕೆ
ನೆಲ್ಯಾಡಿ: ಉಚಿತ ಆರೋಗ್ಯ ತಪಾಸಣಾ ಶಿಬಿರ
ನೆಲ್ಯಾಡಿ: ಜೇಸಿಐಯಿಂದ ಆಶ್ರಮ ಭೇಟಿ; ಹಣ್ಣು-ಹಂಪಲು ವಿತರಣೆ
ನೆಲ್ಯಾಡಿ: ಪ್ರಗತಿ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ತುಳುಭಾಷೆಗೆ ಮಾನ್ಯತೆ: ಕಡಬದಲ್ಲಿ ಸಂಭ್ರಮಾಚರಣೆ
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ
ಶಿಶಿಲ: ಗುಂಡಿಕ್ಕಾಡಿನಲ್ಲಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ
ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸಾಮೂಹಿಕ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ
ನೆಲ್ಯಾಡಿ: ಜಿಲ್ಲಾ ಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕಾಂಚನ ಪ್ರೌಢಶಾಲೆಗೆ ದ್ವಿತೀಯ ಸ್ಥಾನ
ಕೊಕ್ಕಡ: ಶಿಶಿಲ–ಬೈರಾಪುರ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಆಗ್ರಹ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಸ್ತೆ ಹೋರಾಟ ಸಮಿತಿಯಿಂದ ಮನವಿ
ಬಿಳಿನೆಲೆ: ಪಂಚಾಯತ್ ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ
ಕೊಕ್ಕಡ: ಒಂಟಿ ಬದುಕಿನ ಹೊನ್ನಮ್ಮಗೆ ಆಸರೆಯಾದ ಸೇವಾ ತಂಡ -ನೆರವು ಹಸ್ತಾಂತರ
ನೆಲ್ಯಾಡಿ: ಜೆಸಿಐ ಸಪ್ತಾಹ: ಮನೋರಂಜನಾ ಆಟೋಟ, “ಮಾತಿನೊಂದಿಗೆ ರುಚಿ” ಹಾಗೂ ಜೀವನ ಸಮತೋಲನ ತರಬೇತಿ
ಮನಸ್ಸನ್ನು ಬೆಳಗಿಸುವ ಹತ್ತು ಹೆಜ್ಜೆಗಳು; “ದಶಲಕ್ಷಣ ಪರ್ವ” – ಆಚರಣೆಯಾಚೆಗಿನ ಆತ್ಮಪರಿಶೀಲನೆಯ ಪಯಣ
ಕಡಬ: ಕರಾವಳಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ಅಭಿವೃದ್ಧಿಗೆ ಹೊಸ ದಿಕ್ಕು: ಅಭಿಲಾಷ್ ಪಿ.ಕೆ.
ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ’
ಶಿಶಿಲ: ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವ
ನೆಲ್ಯಾಡಿ: ಅಲ್ಫಾ ಪ್ರಿಮಿಯರ್ ಲೀಗ್: ಬಿಳಿನೆಲೆ ಬ್ಲಾಸ್ಟರ್ಸ್ ಚಾಂಪಿಯನ್
ನೆಲ್ಯಾಡಿ: ಬೆಥನಿ ಐಟಿಐನಲ್ಲಿ ಅಭಿಯಂತರರ ದಿನಾಚರಣೆ
ಶಿಶಿಲ: 7ನೇ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪ್ರತಿಭಟನೆ
ನೆಲ್ಯಾಡಿ: ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ-ರಕ್ಷಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ನೆಲ್ಯಾಡಿ: ಅಲ್ಪಕಾಲದ ಅನಾರೋಗ್ಯದಿಂದ ಮರಿಯಮ್ಮ ಕೆ.ಸಿ.ನಿಧನ
ನೇರ್ಲದಲ್ಲಿ ಭಕ್ತಿ ಸಡಗರದಿಂದ ಜರುಗಿದ 14ನೇ ವರ್ಷದ ಗಣೇಶೋತ್ಸವ
ಸೌತಡ್ಕ: ಬಯಲು ಆಲಯ ಗಣಪನ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ
ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಮಹಾಸಭೆ
ಕಾಂಚನ: 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
ಕೊಕ್ಕಡ: ಕಾರು–ಬಸ್ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ
ಇಚ್ಲಂಪಾಡಿ:36 ವರ್ಷಗಳ ಸೇವೆಯ ಬಳಿಕ ಅಂಗನವಾಡಿ ಕಾರ್ಯಕರ್ತೆ ಶಾಲಿ ಕೆ.ಕೆ. ನಿವೃತ್ತಿ
ಪುದುವೆಟ್ಟು: ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ; 7ನೇ ಕರಡು ಅಧಿಸೂಚನೆ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಕೆ
ಶಿಶಿಲ: ಚಂದ್ರಪುರ ಜಿನಮಂದಿರದಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಪೂಜೆ
ನೆಲ್ಯಾಡಿ: ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮ
ಸ್ಕೂಟರ್ಗೆ ಬೈಕ್ ಡಿಕ್ಕಿ: ನೆಲ್ಯಾಡಿಯ ಮಹಿಳೆಗೆ ಗಾಯ
ನೆಲ್ಯಾಡಿ: ಗಣೇಶೋತ್ಸವದ ಅಂಗವಾಗಿ ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶೌರ್ಯ ಸ್ವಯಂಸೇವಕರಿಂದ ಸ್ವಚ್ಛತಾ ಶ್ರಮದಾನ
ಶಿರಾಡಿ: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ -ಮನವಿ ಸಲ್ಲಿಕೆ
ನೆಲ್ಯಾಡಿ: ಜಯಾನಂದ ಬಂಟ್ರಿಯಾಲ್ ನುಡಿನಮನ ಕಾರ್ಯಕ್ರಮ
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪೋಕ್ಸ್ ಪ್ರಕರಣದ ಆರೋಪಿ ಕಾಪಿನಬಾಗಿಲು ರಮೇಶನ ಬಂಧನ; 14 ದಿನ ನ್ಯಾಯಾಂಗ ಬಂಧನ
ಸೆ.12ರಂದು ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಮಹಾಸಭೆ – ವಿಕಲಚೇತನರಿಗಾಗಿ ‘ಆಸರೆ’ ಕಾರ್ಯಕ್ರಮ
ಪುದುವೆಟ್ಟು: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ
ನೆಲ್ಯಾಡಿ: ವ್ಯಸನ ಮುಕ್ತ ಭಾರತ: ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಕಡಬ: ಸುಸ್ಥಿರ ಸಮಾಜಕ್ಕಾಗಿ ಹೆಜ್ಜೆ; ನಿವೃತ್ತ ಸೈನಿಕರು ಮತ್ತು ಜೇಸಿ ಸದಸ್ಯರಿಂದ ಕಾಲ್ನಡಿಗೆ ಜಾಥಾ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ
ನೆಲ್ಯಾಡಿಯಲ್ಲಿ ಯು-ಟರ್ನ್ಗಾಗಿ ಬೃಹತ್ ಪ್ರತಿಭಟನೆ
ಕೊಕ್ಕಡ: ಸಂತ ಜೋನರ ದೇವಾಲಯದಲ್ಲಿ ತೆನೆ ಹಬ್ಬ
ಕೌಕ್ರಾಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮನವಿ
ನೆಲ್ಯಾಡಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ
ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗೋಳಿತ್ತೊಟ್ಟು ಗ್ರಾಮಸ್ಥರ ಪ್ರತಿಭಟನೆ
ನೆಲ್ಯಾಡಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಗೆ ಮುಂಬಡ್ತಿ, ವರ್ಗಾವಣೆ
ನಾಳೆ ನೆಲ್ಯಾಡಿಯಲ್ಲಿ ಯು-ಟರ್ನ್ಗಾಗಿ ಬೃಹತ್ ಪ್ರತಿಭಟನೆ
ಗೋಳಿತ್ತೊಟ್ಟು: ಅನಾರೋಗ್ಯದಿಂದ 2ನೇ ತರಗತಿ ಬಾಲಕ ನಿಧನ
ಉಪ್ಪಿನಂಗಡಿ: ದ್ವಿತೀಯ ದರ್ಜೆ ಸಹಾಯಕಿ ಉಷಾಕಿರಣ ಅವರಿಗೆ ಬೀಳ್ಕೊಡುಗೆ
ನೆಲ್ಯಾಡಿ ಜೆಸಿ ಸಪ್ತಾಹಕ್ಕೆ ಚಾಲನೆ; ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಣೆ
ಬಜತ್ತೂರು ಶೌರ್ಯ ತಂಡದ ಮಾನವೀಯ ಸೇವೆ; ಬಡಮಹಿಳೆಗೆ ನೂತನ ಮನೆ ಹಸ್ತಾಂತರ
ಕಾಂಚನ ಶಾಲೆಯ ಹ್ಯಾಂಡ್ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ: 1.69ಕೋಟಿ ಲಾಭ 13% ಡಿವಿಡೆಂಟ್
ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 75ರ ಸಂಭ್ರಮ
ಪ್ಲಾಟಿಂಗ್ಗೆ ವಿಳಂಬ, ಅಂಗನವಾಡಿ ಮೀಸಲು ಜಾಗ ಒತ್ತುವರಿ!
ಗುರುವಿನ ಮಾರ್ಗದರ್ಶನವೇ ಯಶಸ್ಸಿನ ಮೆಟ್ಟಿಲು: ಶಿವಾನಂದ ಆಚಾರ್ಯ
ನೆಲ್ಯಾಡಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಂತ ಜಾರ್ಜ್ ಶಾಲೆಯ ತೋಮಸ್ ಎಂ.ಐ. ಆಯ್ಕೆ
ಇಚ್ಲಂಪಾಡಿ 14ನೇ ವರ್ಷದ ಶ್ರೀ ಗಣೇಶೋತ್ಸವ: ಸಡಗರದ ಸಿದ್ಧತೆ
ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಹೆದ್ದಾರಿ ಬದಿ ಡೀಸೆಲ್ ಕಳವು ನಡೆಸುತ್ತಿದ್ದ ಬೃಹತ್ ಜಾಲ ಪತ್ತೆ, ಇಬ್ಬರ ಬಂಧನ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನ ದಿನಾಚರಣೆ
ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ: ಬಸ್ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಜಾಗೃತಿ ಕಾರ್ಯಕ್ರಮ
ಕೊಕ್ಕಡ: ಆನೆ ಹಾವಳಿ ತಡೆಗೆ ಸೌತಡ್ಕ ಮಹಾಗಣಪತಿ ದೇವರಿಗೆ ಅರಣ್ಯ ಇಲಾಖೆಯಿಂದ ರಂಗಪೂಜೆ
ಕಡಬ ತಾಲೂಕು ಭಜನಾ ಪರಿಷತ್ ಸಭೆ
ನೆಲ್ಯಾಡಿ, ಶಿರಾಡಿ, ಮರ್ದಾಳ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ದಾಳಿದಾಖಲೆಗಳ ಪರಿಶೀಲನೆ
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ನೆಲ್ಯಾಡಿ ಸಹಕಾರ ಸಂಘ ₹698.72 ಕೋಟಿ ವ್ಯವಹಾರ; ₹11.93 ಕೋಟಿ ನಿವ್ವಳ ಲಾಭ
ಕಡಬ: ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಓಣಂ ಹಾಗೂ ಈದ್ ಮಿಲಾದ್ ಆಚರಣೆ
ನೆಲ್ಯಾಡಿ: ಬೆಥನಿ ಐಟಿಐನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ನೆಲ್ಯಾಡಿ: ಪಿಎಂಶ್ರೀ ಸ್ಕೂಲ್ ವಿದ್ಯಾರ್ಥಿಗಳ ಖೋ-ಖೋ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ
ನೆಲ್ಯಾಡಿ: ಶಾಲೆಯಲ್ಲಿ ಕೈತೋಟ ನಿರ್ಮಾಣ, ಸ್ವಚ್ಛತಾ ಶ್ರಮದಾನ
ನೆಲ್ಯಾಡಿ: ಶ್ರೀ ಶಬರೀಶ ಬಯಲು ರಂಗಮಂಟಪಕ್ಕೆ ಶಿಲಾನ್ಯಾಸ
ಸೆ.9ರಂದು ನೆಲ್ಯಾಡಿಯಲ್ಲಿ ಯು-ಟರ್ನ್ಗಾಗಿ ಬೃಹತ್ ಪ್ರತಿಭಟನೆ
ನೆಲ್ಯಾಡಿಯಲ್ಲಿ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ 137ನೇ ಸಂಚಿಕೆ ವೀಕ್ಷಣೆ
ನೆಲ್ಯಾಡಿ: ಆ.30ರಂದು ಶ್ರೀ ಶಬರೀಶ ಬಯಲು ರಂಗ ಮಂಟಪಕ್ಕೆ ಶಿಲಾನ್ಯಾಸ
ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
ನೆಲ್ಯಾಡಿ: 17ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
ಕೊಕ್ಕಡ: ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗಳಿಗೆ ಶಿಲಾನ್ಯಾಸ
ನೆಲ್ಯಾಡಿ: ಜಯಾನಂದ ಬಂಟ್ರಿಯಾಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ನಾಳೆ ನೆಲ್ಯಾಡಿಯ ಶ್ರೀರಾಮ ವಿದ್ಯಾಲಯದಲ್ಲಿ 17ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
ಆ.28ರಂದು ನೆಲ್ಯಾಡಿಯಲ್ಲಿ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
ಸೌಜನ್ಯಾ ಮನೆಗೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ
ಇಚ್ಲಂಪಾಡಿ: ನೇರ್ಲ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ
ನಿಡ್ಲೆ: ಕಾಡಾನೆ ದಾಳಿ; ಅಪಾರ ಕೃಷಿ ನಾಶ
ಆ.27ರಂದು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗಳ ಶಿಲಾನ್ಯಾಸ
ಸುಬ್ರಹ್ಮಣ್ಯ: ಆದಿ ಸುಬ್ರಹ್ಮಣ್ಯ ದೇವಳಕ್ಕೆ ಪ್ರವೇಶಿಸಿದ ನೆರೆ ನೀರು
ಆಟಿದ ಪೊಲಬು ಮಾಜಂದಿ ನೆಂಪು: ನೆಲ್ಯಾಡಿಯಲ್ಲಿ ತುಳುನಾಡಿನ ಸಂಸ್ಕೃತಿಯ ಸೊಗಡು
ಈದ್ ಮಿಲಾದ್ ರಜೆ ದಿನಾಂಕ ಬದಲಾವಣೆ: ಆ.25ರಂದು ದ.ಕ ಜಿಲ್ಲೆಗೆ ಸಾರ್ವತ್ರಿಕ ರಜೆ
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶೇಕಡ 100 ಸಾಲ ವಸೂಲಾತಿ; ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ
ನೆಲ್ಯಾಡಿ: ಜೇಸಿ ವಿಶ್ವನಾಥ ಶೆಟ್ಟಿಗೆ ಪ್ರತಿಷ್ಠಿತ ‘ಸಾಧನಶ್ರೀ’ ಪ್ರಶಸ್ತಿ
ಕೆ.ಎನ್.ಎಸ್.ಎಸ್. ನೆಲ್ಯಾಡಿ ಕರಯೋಗಂ ವತಿಯಿಂದ ಓಣಂ ಸಂಭ್ರಮಾಚರಣೆ
ವಾಹನ ಡಿಕ್ಕಿ: ಕೊಲೆ ಯತ್ನ ಆರೋಪಿಗೆ ನ್ಯಾಯಾಂಗ ಬಂಧನ
ಪೆರಿಯಶಾಂತಿ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಪಲ್ಟಿ
ಇಚ್ಲಂಪಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ




































































































