






ನೆಲ್ಯಾಡಿ: ಆಲಂತಾಯ ಎಸ್ಡಿಎಂಸಿ, ಪೂರ್ವ ವಿದ್ಯಾರ್ಥಿ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಲಂತಾಯ ಒಕ್ಕೂಟ ಹಾಗೂ ಶಾಲಾ ಪೋಷಕರ ಸಹಕಾರದೊಂದಿಗೆ ಆಟಿಡೊಂಜಿ ದಿನ ಆಲಂತಾಯ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳು ಸಂಸ್ಕೃತಿ, ಪರಂಪರೆ ಹಾಗೂ ಆಟಿ ತಿಂಗಳ ವೈಶಿಷ್ಟ್ಯ ಮತ್ತು ಮಹತ್ವವನ್ನು ವಿವರಿಸಿದರು. ನಮ್ಮ ನೆಲದ ಸಾಂಪ್ರದಾಯಿಕ ಆಚರಣೆಗಳು ಮತ್ತು ಆಹಾರ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಮಹತ್ವದ್ದಾಗಿದೆ ಎಂದರು.
ಟಾಟಾ ಪವರ್ ಕಂಪನಿಯ ರಕ್ಷಿತ್, ದವಳಗಿರಿ ಕನ್ಸ್ಟ್ರಕ್ಷನ್ನ ಮಾಲಕರಾದ ಮನೋಹರ್ ಕೆಳೆಂಜಿರೋಡಿ, ಪ್ರಶಾಂತ್ ರೈ ಅರಂತಬೈಲು, ಎಸ್ಡಿಎಂಸಿ ಅಧ್ಯಕ್ಷರಾದ ಅಶೋಕ್ ಸಿ.ಬಿ., ಸದಸ್ಯ ಚಂದ್ರಶೇಖರ್, ರಂಜಿತ್ ಜೈನ್ ಮೇಲೂರು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸುಂದರ್ ಪಾಲೇರಿ, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಆಟಿ ತಿಂಗಳ ಮಹತ್ವ ಹಾಗೂ ತುಳು ಸಾಂಸ್ಕೃತಿಕ ಪರಂಪರೆಯನ್ನು ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಮನೋಜ್ಞವಾಗಿ ಅನಾವರಣಗೊಳಿಸಿದರು. ವಿಶೇಷವಾಗಿ ಆಟಿ ತಿಂಗಳಲ್ಲಿ ತಯಾರಿಸಲಾಗುವ ವಿವಿಧ ಸಾಂಪ್ರದಾಯಿಕ ಆಹಾರಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಶಾಲಾ ಮುಖ್ಯಶಿಕ್ಷಕಿ ಲವ್ಲಿ ಜೋಸ್ ಅವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ಎಸ್ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.





ನೆಲ್ಯಾಡಿ: ಅಲ್ ಬದ್ರಿಯಾ ಶಾಲೆಯಲ್ಲಿ ಪುಟಾಣಿಗಳ ಆಹಾರ ಮೇಳ
ನೆಲ್ಯಾಡಿ: ಪಟ್ಟೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ
ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್!
ಪ್ರೇಮಿಯನ್ನೇ ಕೊಲ್ಲಲು ಯತ್ನಿಸಿದ ಕೊಣಾಜೆಯ ಯುವಕ ಪ್ರಸಾದ್!
ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ; ₹1.5 ಲಕ್ಷ ಮೌಲ್ಯದ ವಸ್ತುಗಳು ನಾಶ
ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್ಗೆ ಶಿಲಾನ್ಯಾಸ
ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು
ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ
ಲಾವತ್ತಡ್ಕ: ಕಾರು ಪಲ್ಟಿ; 76 ವರ್ಷದ ವೃದ್ಧ ಸಾವು
ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ
ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು
ನೆಲ್ಯಾಡಿ: ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು
ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ
ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ
ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ
ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ
₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ
ವೈದ್ಯ ಲೋಕದ ಮಹತ್ಸಾಧನೆ: ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ
ಇಚ್ಲಂಪಾಡಿ: ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ವಿಶ್ವನಾಥ ಗೌಡ ಕೊರಮೇರು ನಿಧನ
ಕಡಬ : ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ವೈಷ್ಣವಿ ರಾಜ್ಯಮಟ್ಟಕ್ಕೆ
ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ
ನೆಲ್ಯಾಡಿ: ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ
ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ
ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ
ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ
ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ
ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ
ಧರ್ಮಸ್ಥಳ: ಸೌಜನ್ಯ ಪ್ರಕರಣದ ಮರುತನಿಖೆ: ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್ಐಟಿ ಭೇಟಿ
ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ನೆಲ್ಯಾಡಿ: ವಿದ್ಯಾನಗರದಲ್ಲಿ ಯು-ಟರ್ನ್ ನಿರ್ಮಾಣಕ್ಕೆ ಆಗ್ರಹ: ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಯನ್ನು ಭೇಟಿಯಾದ ಹೋರಾಟ ಸಮಿತಿ
ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ
ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ
ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ
ಹಣದ ಆಮಿಷವೊಡ್ಡಿ ಪರಿಶಿಷ್ಟ ಜಾತಿಯ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಸಯ್ಯದ್ ಮಹಮ್ಮದ್ ಮುಸ್ತಾಕ್ ಬಂಧನ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು
ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು
ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್
ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ
ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ
ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ
ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ
ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!
ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು
ಕರ್ನಾಟಕ ಬ್ಯಾಂಕ್ನಿಂದ ಎಸ್ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ
ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್ಗೆ ಮುತ್ತಿಗೆ!
ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ
ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ
ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು
ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತರ ಕಾರ್ಯಾಗಾರ
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ
ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ
ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: ‘ಲಾಕ್ಡೌನ್’ ಅಲ್ಲ, ‘ಗೈಡೆನ್ಸ್’ ಬೇಕು!
ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ
ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ
ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು
₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್
ಅರಸಿನಮಕ್ಕಿ: ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘ ಉದ್ಘಾಟನೆ
ನೆಲ್ಯಾಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಕ್ರೀಡಾಕೂಟ
ಶಿಶಿಲ: ಭಾರೀ ಮಳೆಗೆ ಕೊಚ್ಚಿಹೋದ ವಟ್ಲ ಕಾಲುಸಂಕ; 50 ಮನೆಗಳ ಸಂಪರ್ಕ ಕಡಿತ
ಡಿ.6ರಂದು ಅಶ್ವತ್ಥ ಗೆಳೆಯರ ಬಳಗದ 3ನೇ ವರ್ಷದ ‘ಕಂಡಡ್ ಒಂಜಿ ದಿನ’ ಕಾರ್ಯಕ್ರಮ
ಶಿಬಾಜೆ: ಸಿಡಿಲಿನ ಆಘಾತಕ್ಕೆ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳಿಗೆ ಹಾನಿ; ಮೂರು ಕೋಳಿಗಳ ಸಾವು
ಬೆಳ್ತಂಗಡಿ: ಕ್ಲಿನಿಕ್ಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ
ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಚರ್ಚ್ನಲ್ಲಿ ಜಪಾನಿನ ‘ಕಿನುಸೈಗ’ ಕಲಾಕೃತಿ ಅನಾವರಣ
ಕಡಬ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಣೆ
ನೆಲ್ಯಾಡಿ: ಎಸ್ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆ
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ
ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ
ಮೋದಿ 25 ವರ್ಷಗಳ ಆಡಳಿತ ಸಂಭ್ರಮ; ಗುಂಡ್ಯದಲ್ಲಿ ಬಿಜೆಪಿ ವತಿಯಿಂದ ಬೀದಿ ನಾಟಕ ಪ್ರದರ್ಶನ
ಕೌಕ್ರಾಡಿ: ರೈತರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ
ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ: ಭಾಗೀರಥಿ ಮುರುಳ್ಯ
ನೆಲ್ಯಾಡಿ: ಅಂತರ್ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸ್ವಾಗತ
ಗ್ರಾಮೀಣ ಜನರಲ್ಲಿ ದಂತ ಆರೋಗ್ಯ ಜಾಗೃತಿ ಮೂಡಿಸಲು ಉಚಿತ ಶಿಬಿರ ಸಹಕಾರಿ: ಡಾ. ಈಶ ಕೃಷ್ಣ ಭಟ್
ಅಕ್ರಮ ಗೋಸಾಗಾಟ ಪ್ರಕರಣ: ಆರೋಪಿತನ ಮನೆ, ಕೊಟ್ಟಿಗೆ ಜಪ್ತಿ
ನೆಲ್ಯಾಡಿ: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅಲ್ಫೋನ್ಸಾ ಮಥಾಯಿ ಅವರಿಗೆ ಚಿನ್ನದ ಪದಕ
ಕ್ಷೇತ್ರ ಮರುವಿಂಗಡಣೆ: ನೆಲ್ಯಾಡಿ ಜಿ.ಪಂ. ಕ್ಷೇತ್ರ ಕೈಬಿಟ್ಟಿದ್ದು ಖಂಡನೀಯ – ಎಸ್ಡಿಪಿಐ
ಅ.11: ಗೋಳಿತ್ತೊಟ್ಟಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ
ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್
ನೆಲ್ಯಾಡಿ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಹಮ್ಮದ್ ಇಶಾಮ್ಗೆ ಚಿನ್ನದ ಪದಕ
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ
ನೆಲ್ಯಾಡಿ: ಪಡುಬೆಟ್ಟು ಎಳ್ತಿಮಾರ್ ಕುಂಞಿ ನಿಧನ
ಅರಸಿನಮಕ್ಕಿ: ಪೋಷನ್ ಪಕ್ವಾಡ್ ಅಭಿಯಾನ; 40 ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ
ನೆಲ್ಯಾಡಿ: ಅ.8ರಿಂದ ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರ
ಕೊಕ್ಕಡ: ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಲೋಕೇಶ್ವರಿ ವಿನಯಚಂದ್ರರಿಗೆ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ




































































































