





ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ®, ಮಂಗಳೂರು ವಿಭಾಗದ ವತಿಯಿಂದ ವಿಜೃಂಭಣೆಯ ಓಣಂ ಹಬ್ಬದ ಆಚರಣೆ
ಮಂಗಳೂರಿನ ಕೂಟಕಲ್ ಭಗವತೀ ಆಡಿಟೋರಿಯಮ್‌ನಲ್ಲಿ ಅತ್ಯಂತ ಸಡಗರ ಮತ್ತು ಸಾಂಪ್ರದಾಯಿಕ ವೈಭವದಿಂದ ಜರುಗಿದ ಓಣಂ ಮಹೋತ್ಸವ.

ಮಂಗಳೂರು: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ® (Nair Society News), ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು 16 ಆಗಸ್ಟ್ 2026 ರಂದು ಕೂಟಕಲ್ ಭಗವತೀ ಆಡಿಟೋರಿಯಮ್, ಕೊಡಿಯಲ್‌ಬೈಲ್, ಮಂಗಳೂರು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶ್ರೀ ವಿ. ಎಂ. ಸತೀಶನ್ ಅವರು ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದರು.
ಮುಖ್ಯ ಅತಿಥಿಗಳ ಸಂದೇಶ ಹಾಗೂ ಹರ್ಷ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ವಾಗ್ಮಿಗಳು ಆದ ಶ್ರೀ ರಾಧಾಕೃಷ್ಣನ್ ಮಣಿಕೋತ್ ರವರು ಭಾಗವಹಿಸಿದರು. ಹಿಂದು ಸಮುದಾಯ ಹಾಗು ಭಾರತೀಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಾಯರ್ ಸಮಾಜದ ಪಾತ್ರವನ್ನು ಅವರು ಶ್ಲಾಘಿಸಿದರು. ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದ್ದು ಈಗಿನ ಸಮಾಜದ ಆದ್ಯತೆ ಆಗಿರಬೇಕು ಹಾಗು ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಂಗಳೂರು ವಿಭಾಗದ ಕಾರ್ಯಚಟುವಟಿಕೆಗಳನ್ನು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಬೆಸೆದಿರುವ ಭಾಂಧವ್ಯ ಶ್ಲಾಘನೀಯ ಎಂದು ತಿಳಿಸಿದರು.
“ಓಣಂ ಹಬ್ಬವು ಒಂದು ಉತ್ಸವ ಮಾತ್ರವಲ್ಲ ಜಾತಿ, ಮತ, ರಾಜಕೀಯ, ಬಾಷಾಬೇಧವಿಲ್ಲದೆ ಎಲ್ಲರೊಂದಿಗೆ ಸಹಬಾಳ್ವೆಯಿಂದ, ಸಾಮರಸ್ಯದಿಂದ ಮತ್ತು ಐಕ್ಯತೆಯಿಂದ ಬಾಳಬೇಕೆಂದು ನೀಡುವ ಸಂದೇಶ ಕೂಡ ಆಗಿದೆ.”
— ಶ್ರೀ ಮುರಳಿ ನಾಯರ್ ಹೊಸಮಜಲು, ಅಧ್ಯಕ್ಷರುಸಂಘದ ಅಧ್ಯಕ್ಷರಾದ ಮುರಳಿ ಹೊಸಮಜಲು ಮಾತನಾಡಿ, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಈ ಓಣಂ ಮಹೋತ್ಸವ ಮಂಗಳೂರಿನಲ್ಲಿರುವ ಎಲ್ಲಾ ಮಲಯಾಳಿ ಸಂಘಟನೆಗಳನ್ನು ಸ್ಥಳೀಯ ಸಂಘಸಂಸ್ಥೆಗಳನ್ನು ಜೋಡಿಸಿಕೊಂಡು ಮಾಡುತ್ತಿರುವ ಉತ್ಸವವಾಗಿದೆ ಎಂದರು. ಮಂಗಳೂರಿನ ಜನತೆಯೊಂದಿಗೆ ಸೇರಿಕೊಂಡು ಮಂಗಳೂರು, ಕರ್ನಾಟಕದ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಯರ್ ಜನಾಂಗವು ಮಹತ್ವ ಪಾತ್ರವನ್ನು ವಹಿಸಿತ್ತು ಇನ್ನು ಕೂಡ ಅದನ್ನು ಉನ್ನತಿಗೆ ಏರಿಸಬೇಕೆಂದು ಹೇಳಿದರು. ಹೆಚ್ಚಿನ ವಿವರಗಳಿಗಾಗಿ ಉಲ್ಲೇಖಿತ ವಿಶೇಷ ವರದಿಯನ್ನು ಇಲ್ಲಿ ವೀಕ್ಷಿಸಿ.

ಗೌರವಾನ್ವಿತ ಅತಿಥಿಗಳು
ಈ ಅದ್ಧೂರಿ ಸಮಾರಂಭದಲ್ಲಿ ಗಣ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು:
- ಶ್ರೀ. ವೇದವ್ಯಾಸ್ ಕಾಮತ್ – ಶಾಸಕರು, ಮಂಗಳೂರು ದಕ್ಷಿಣ ಕನ್ನಡ
- ಶ್ರೀ. ಐವನ್ ಡಿಸೋಜ಼ – ವಿಧಾನ ಪರಿಷತ್ ಸದಸ್ಯರು, ಮಂಗಳೂರು
- ಶ್ರೀ. ಸತೀಶ್ ಕುಂಪಲ – ಅಧ್ಯಕ್ಷರು ಬಿಜೆಪಿ, ದಕ್ಷಿಣ ಕನ್ನಡ
- ಶ್ರೀ. ರಮಾನಾಥ ರೈ – ಮಾಜಿ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ, ಕರ್ನಾಟಕ
- ಶ್ರೀ. ಸತ್ಯನ್ ಪಲುಗುಲು – ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್
- ಶ್ರೀಮತಿ ತೇಜಸ್ವಿನಿ – ಡಿ.ಜಿ.ಎಮ್ ಹಾಗೂ ಪ್ರಾದೇಶಿಕ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್
- ಶ್ರೀ. ಪಿ.ವಿ.ಅಭಿಲಾಷ್ – ಟ್ರಸ್ಟಿ, ಶ್ರೀ ಕೊಲ್ಲೂರು ಮೂಕಾಂಬಿಕ ದೇವಸ್ಥಾನ
- ಶ್ರೀ. ಟಿ.ಕೆ.ರಾಜನ್ – ಅಧ್ಯಕ್ಷರು, ಕೇರಳ ಸಮಾಜಂ
- ಶ್ರೀ. ಸಂದೇಶ್ ಎಮ್. – ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮಾಜ
- ಶ್ರೀ. ಅಜಿತ್ ಕುಮಾರ್ ಕುಲಾಯಿ – ಅಧ್ಯಕ್ಷರು, ಕೈರಳಿ ಕಲಾವೇಧಿ, ಸುರತ್ಕಲ್
- ಶ್ರೀ. ಮೋಹನ್ ಟಿ.ವಿ – ಅಧ್ಯಕ್ಷರು, ಶ್ರೀ ನಾರಾಯಣ ಸಾಂಸ್ಕಾರಿಕ ಕಲಾವೇಧಿ
- ಶ್ರೀ. ಸೂರಜ್ ರಾಘವನ್ – ಅಧ್ಯಕ್ಷರು, ಕರಾವಳಿ ಫ್ರೆಂಡ್ಸ್ ಕ್ಲಬ್ ಹಾಗೂ ಅಯ್ಯಪ್ಪ ಕ್ಷೇತ್ರ ಅತ್ತಾವರ
- ಡಾ. ಸಿಂಧು ಎಸ್. – ಅಧ್ಯಕ್ಷರು, ಮಲಯಾಳಿ ಸಮಾಜ, ಮಂಗಳೂರು
- ಶ್ರೀ. ಮನೋಹರ ಕುರುಪ್ – ಚೇರ್‌ಮ್ಯಾನ್, ಕೆ.ಎನ್.ಎಸ್.ಎಸ್. ಬೋರ್ಡ್, ಬೆಂಗಳೂರು
- ಶ್ರೀ. ನಾರಾಯಣನ್ ನಂಬಿಯಾರ್ – ಕಾರ್ಯದರ್ಶಿಗಳು, ಕೆ.ಎನ್.ಎಸ್.ಎಸ್. ಬೋರ್ಡ್, ಬೆಂಗಳೂರು
- ಶ್ರೀ. ಸತೀಶ್ ಎನ್.ಡಿ ಮತ್ತು ಶ್ರೀ. ಮೋಹನ್ ಕುಮಾರ್ – ಉಪಾಧ್ಯಕ್ಷರುಗಳು, ಕೆ.ಎನ್.ಎಸ್.ಎಸ್. ಬೋರ್ಡ್, ಬೆಂಗಳೂರು
- ಶ್ರೀ. ವಿಜಯ ಕುಮಾರ್ – ಖಜಾಂಚಿ, ಕೆ.ಎನ್.ಎಸ್.ಎಸ್. ಬೆಂಗಳೂರು
- ಶ್ರೀ. ಹರೀಶ್ ಕುಮಾರ್ – ಜೊತೆ ಕಾರ್ಯದರ್ಶಿ, ಕೆ.ಎನ್.ಎಸ್.ಎಸ್. ಬೆಂಗಳೂರು
ಇವರೊಂದಿಗೆ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ನಾಯರ್, ಕಾರ್ಯದರ್ಶಿ ಶ್ರೀಮತಿ ಶ್ರೀಜಾ ನಂಬಿಯಾರ್, ಖಜಾಂಚಿ ಶ್ರೀಮತಿ ಗೋಪಿಕ ರಾಣಿ, ಓಣಂ ಉತ್ಸವ ಸಂಯೋಜಕರಾದ ಶ್ರೀ. ಎಮ್.ವಿ.ರಾಜನ್, ಶ್ರೀ ನಾರಾಯಣ್ ಕೆಲೋತ್, ಶ್ರೀ. ಜ್ಯೋತಿಶ್ ಕುಮಾರ್, ಶ್ರೀ. ವಿಜಯ ಕುಮಾರ್, ಶ್ರೀ. ಪಿ.ಕೆ.ಯಸ್. ಪಿಳ್ಳೈ, ಶ್ರೀ. ಸತೀಶ್ ಕುಮಾರ್ ಆರ್. ಯಲ್, ಶ್ರೀಮತಿ. ಮಂಜು ಅಜಿತ್, ಶ್ರೀಮತಿ ವಾಸಂತಿ, ಹಾಗೂ ಸಮಿತಿಯ ಸದಸ್ಯರು, ಕುಟುಂಬ ವರ್ಗ ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯಾಂಶಗಳು
- ಸಾಂಸ್ಕೃತಿಕ ವೈಭವ: ಸಂಘದ ಸದಸ್ಯರು ಮತ್ತು ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಏವಿಯೇಷನ್ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
- ಪ್ರತಿಭಾ ಸನ್ಮಾನ: ನಾಯರ್ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
- ಓಣಂ ಸದ್ಯ: ಸಾಂಪ್ರದಾಯಿಕ ಹಾಗು ರುಚಿಕರವಾದ ಕೇರಳ ಶೈಲಿಯ ಓಣಂ ಸಧ್ಯವನ್ನು (ಮಧ್ಯಾಹ್ನದ ಊಟ) ಎಲ್ಲಾ ಅತಿಥಿಗಳಿಗೆ ಬಡಿಸಲಾಯಿತು.
- ವಿಶೇಷ ಆಕರ್ಷಣೆ: ಮಾಹಾಬಲಿ ಚಕ್ರವರ್ತಿಯ ವೇಷಧಾರಿ ಕಲಾವಿದರು ಹಾಗು ಸುಂದರವಾದ ಹೂವಿನ ರಂಗೋಲಿ (ಪೂಕಲಂ) ವಿಶೇಷ ಮೆರುಗು ತಂದಿತು.
- ಆಟೋಟ ಸ್ಪರ್ಧೆಗಳು: ನಾಯರ್ ಸಮಾಜದ ಬಾಂಧವರಿಗಾಗಿ ಮಡಿಕೆ ಒಡೆಯುವುದು ಹಾಗೂ ಹಗ್ಗ ಜಗ್ಗಾಟದಂತಹ ಉತ್ಸಾಹಭರಿತ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಖಜಾಂಚಿ ಶ್ರೀ. ಅಜಯ್ ಕುಮಾರ್ ವಂದಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಶ್ರೀಮತಿ. ನವ್ಯ ಕುರುಪ್, ಶ್ರೀಮತಿ. ಸಿಂಧು, ಶ್ರೀಮತಿ. ಗ್ರೀಷ್ಮ ಹಾಗು ಶ್ರೀಮತಿ. ಶೀಜ ನಂಬಿಯಾರ್ ಅಂದವಾಗಿ ನಿರೂಪಿಸಿದರು.





ಅ.11ರಂದು ಹೊಸಮಜಲಿನಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಕೌಕ್ರಾಡಿ ಗ್ರಾಮಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಾಮಕುಂಜ: ಶರವೂರು ದೇವಾಲಯದಲ್ಲಿ ದುರ್ಗಾ ಸಪ್ತಶತೀ ಪಾಠ ಸಮಾಪನ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್
ನೆಲ್ಯಾಡಿ: ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಹಮ್ಮದ್ ಇಶಾಮ್‌ಗೆ ಚಿನ್ನದ ಪದಕ
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಕೊಕ್ಕಡ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ
ನೆಲ್ಯಾಡಿ: ಪಡುಬೆಟ್ಟು ಎಳ್ತಿಮಾರ್ ಕುಂಞಿ ನಿಧನ
ಅರಸಿನಮಕ್ಕಿ: ಪೋಷನ್ ಪಕ್ವಾಡ್ ಅಭಿಯಾನ; 40 ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ
ನೆಲ್ಯಾಡಿ: ಅ.8ರಿಂದ ಹೊಸಮಜಲು ಶಾಲೆಯಲ್ಲಿ ಸಂತ ಜಾರ್ಜ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ
ಕೊಕ್ಕಡ: ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಲೋಕೇಶ್ವರಿ ವಿನಯಚಂದ್ರರಿಗೆ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ
ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಹಾನಿ; ಮೃತಪಟ್ಟ ನಾಯಿ, ಕೋಳಿಗಳು
ನೆಲ್ಯಾಡಿ: ಗೌಡ ಸಮಾಜದ ಊರ ಗೌಡ ಕೊರಗಪ್ಪ ಗೌಡ ನಿಧನ
ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ
ಸಮುದ್ರಕ್ಕೆ ಈಜಲು ತೆರಳಿದ ಬೆಳ್ತಂಗಡಿಯ 14 ವರ್ಷದ ಬಾಲಕ ನೀರುಪಾಲು
ಪರವಾನಿಗೆ ಇಲ್ಲದೆ 11 ಜಾನುವಾರುಗಳ ಸಾಗಾಟ: ಆರೋಪಿ ಬಂಧನ
ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ನೆಲ್ಯಾಡಿಯಲ್ಲಿ ಬೈಕ್ ಜಾಥಾ
ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ
ನೆಲ್ಯಾಡಿಯಲ್ಲಿ ‘ಸೇವಾ ಸಂಕಲ್ಪ’ದಡಿ ರಕ್ತದಾನ ಶಿಬಿರ
ಸಾಮಾಜಿಕ ಸೇವೆಗೆ ಯುವ ಸಂಘಟನೆಯ ಮಹತ್ವದ ಕೊಡುಗೆ: ಶಾಸಕಿ ಭಾಗೀರಥಿ ಮುರುಳ್ಯ
ಶಿಶಿಲ: ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮ ಸಭೆ
ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ನೂತನ ಯಾಜಕ, ಡಾಕ್ಟರೇಟ್ ಪದವೀಧರರಿಗೆ ಸನ್ಮಾನ
ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು
ಬೆಳ್ತಂಗಡಿ: ಗಾಂಧಿ ಜಯಂತಿ ಪ್ರಯುಕ್ತ ಮನೆ ನಿರ್ಮಾಣಕ್ಕೆ ಶ್ರಮದಾನ
ನೆಲ್ಯಾಡಿ: ವಿದ್ಯುತ್ ಕಡಿತದ ಬೆನ್ನಲ್ಲೇ ಮೊಬೈಲ್ ನೆಟ್‌ವರ್ಕ್ ಸ್ಥಗಿತ: ಜನರ ಪರದಾಟ
ಅ.4ರಂದು ಹೊಸಮಜಲಿನಲ್ಲಿ ಅಶ್ವತ್ಥ ಗೆಳೆಯರ ಬಳಗದಿಂದ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
ಅರಸಿನಮಕ್ಕಿ: ಗ್ರಾ.ಪಂ.ನಲ್ಲಿ ಗಾಂಧಿ ಜಯಂತಿ; ಸ್ವಚ್ಛತಾ ಹೀ ಸೇವಾ ಸಮಾರೋಪ
ಅ.4ರಂದು ನೆಲ್ಯಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ
ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ
ಅಡ್ಡಹೊಳೆ: ಮನೆ ಬೀಗ ಮುರಿದು ₹6 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಕಳವು; ಠಾಣೆಯಲ್ಲಿ ಪ್ರಕರಣ ದಾಖಲು
ಗುಂಡ್ಯ: ಚಲಿಸುತ್ತಿದ್ದ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ನೆಲ್ಯಾಡಿಯಲ್ಲಿ ತುರ್ತು ಉದ್ಯೋಗಾವಕಾಶ: ಔಷಧ ವಿತರಣೆ, ಕಂಪ್ಯೂಟರ್ ಬಿಲ್ಲಿಂಗ್ ಸಿಬ್ಬಂದಿ ಬೇಕಾಗಿದ್ದಾರೆ
ಶಿರಾಡಿಯಲ್ಲಿ ಪಿಕ್‌ಅಪ್‌ಗೆ ಕಾರು ಡಿಕ್ಕಿ; ವ್ಯಕ್ತಿಗೆ ಗಾಯ
ಶಿಶಿಲ: ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿನಿ ಕಾವ್ಯಾ ಅಥ್ಲೆಟಿಕ್ಸ್‌ನಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ
ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಪ್ರಯತ್ನ: ಬ್ರಿಜೇಶ್ ಚೌಟ
ನೆಲ್ಯಾಡಿ: ಬೃಹತ್ ಉಚಿತ ಆರೋಗ್ಯ–ಕ್ಯಾನ್ಸರ್ ಜಾಗೃತಿ ಶಿಬಿರ; 435ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ
ಕಡಬ: ನಕಲಿ ಪ್ರವೇಶ ಪತ್ರ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಯುವಕ ಅರೆಸ್ಟ್
ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ವಂ.ಡಾ.ಮಾಣಿ ವೆಳುತ್ತೇಡತ್ತುಪರಂಬಿಲ್ ನಿಧನ
ನೆಲ್ಯಾಡಿ: ಮರಕ್ಕೆ ಅಟೋರಿಕ್ಷಾ ಡಿಕ್ಕಿ; ನಾಲ್ವರಿಗೆ ಗಾಯ
ನೆಲ್ಯಾಡಿ: ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಸಲ್ಲಿಸಿದ ದೂರುಗಳ ಸಮಗ್ರ ಪರಿಶೀಲನೆಗೆ ಎಸ್ ಡಿಪಿಐ ಆಗ್ರಹ
ಶಿಶಿಲ-ಬೈರಾಪುರ ರಸ್ತೆ ಪರಿಶೀಲನೆ: ಹಸಿರು ಮಾದರಿ ರಸ್ತೆಯಾಗಿ ಅಭಿವೃದ್ಧಿಗೆ ಚಿಂತನೆ
ಪುತ್ತೂರು: ಶಿವಳ್ಳಿ ಯುವ ಸಂಪದ ವತಿಯಿಂದ ಕಲಾ ಮೇಳ – “ವಸುಧೈವ ಕುಟುಂಬಕಂ”
ಪಟ್ರಮೆ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ
ನೆಲ್ಯಾಡಿ: ದಿ.ಜಯಾನಂದ ಬಂಟ್ರಿಯಾಲ್‌ಗೆ ಯಕ್ಷಗಾನ ತಾಳಮದ್ದಳೆಯ ಮೂಲಕ ನುಡಿನಮನ
ಕಳೆಂಜ: ರೂ.65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ- ಕ್ಷೇಮ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ
ಶಿಶಿಲ: ರೂ.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ
ಕೊಕ್ಕಡ: ರೂ.83 ಲಕ್ಷದ ನೂತನ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರ ಉದ್ಘಾಟನೆ
ಉಜಿರೆ: ಮೌಲ್ಯ ನಾಯಕ್ ಗೆ ಸಂಸ್ಕೃತ ಒಲಂಪಿಯಾಡ್ ನಲ್ಲಿ ಸ್ವರ್ಣ ಪದಕ
ರೆಖ್ಯ: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭೇಟಿ
ಶಿಬಾಜೆ: ಶಿವಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ
ಕಡಬ: ಬಯೋ ಮೆಡಿಕಲ್ ಎಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಕಡಬದ ನಿತೀಶ್‌ಗೆ 3ನೇ ರ್‍ಯಾಂಕ್
ನೇಲ್ಯಡ್ಕ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶೆರ್ಲಿ ಅವರಿಗೆ ಸನ್ಮಾನ
ರಾಮಕುಂಜ: ಪದವಿಪೂರ್ವ ಕಾಲೇಜಿನ ರಕ್ಷಾ ಡಿ. ಹೆಸರಿಗೆ ವಿಶ್ವ ದಾಖಲೆ ಗರಿ
ಉಜಿರೆ: ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ
ನೂಜಿಬಾಳ್ತಿಲ: ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ
ನೆಲ್ಯಾಡಿ: ಜೆಸಿಐ ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ
ಟ್ಯಾಂಕರ್‌ಗೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ
ಶಿಶಿಲ: 4 ಕೋಟಿ ಖರ್ಚಾದ್ರೂ ಮೂಲಸೌಕಯ್ಯ ಕೊರತೆ!
ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ವ್ಯಕ್ತಿಗೆ ಹಲ್ಲೆ: ಮೂವರ ಬಂಧನ
ನೆಲ್ಯಾಡಿ: ಬಸ್ ನಿಲ್ದಾಣಕ್ಕೆ ಎಕ್ಸ್‌ಪ್ರೆಸ್ ಬಸ್‌ಗಳ ಪ್ರವೇಶಕ್ಕೆ ಆಗ್ರಹ; ಎಸ್‌ಡಿಪಿಐ ವತಿಯಿಂದ ಅಧಿಕಾರಿಗಳಿಗೆ ಮನವಿ
ಅಕ್ರಮ ಮರಳುಗಾರಿಕೆ: 3 ಟಿಪ್ಪರ್, ಜೆಸಿಬಿ ಸಹಿತ 4 ಮಂದಿ ವಶಕ್ಕೆ
ನೆಲ್ಯಾಡಿ: ಯು-ಟರ್ನ್ ವಿಚಾರಕ್ಕೆ ಮರುಜೀವ; ಎನ್‌ಎಚ್‌ಎಐ ಅಧಿಕಾರಿಗಳಿಂದ ಸ್ಥಳ ತಾಂತ್ರಿಕ ಪರಿಶೀಲನೆ
ನಿಡ್ಲೆ: ಗೌರಿ ದೇವಾಡಿಗ ನಿಧನ
ಶಿಶಿಲ–ಬೈರಾಪುರ ರಸ್ತೆ ಹೋರಾಟ ಸಮಿತಿ ಸಭೆ; ಮುಂದಿನ ಹಂತದ ಹೋರಾಟದ ರೂಪುರೇಷೆ ಕುರಿತು ಚರ್ಚೆ
ನೆಲ್ಯಾಡಿ: ಸಣ್ಣಂಪಾಡಿ ಚಿನ್ನಮ್ಮ ನಿಧನ
ಸೆ.27 ರಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ಚಿಕಿತ್ಸಾ ಶಿಬಿರ
ಬೆಳ್ತಂಗಡಿ: ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ
ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಗೃಹ ಸಚಿವರೊಂದಿಗೆ ಸಮಗ್ರ ಚರ್ಚೆ
ಶಿಶಿಲ: ದಂಪತಿಯ ದುರಂತ ಅಂತ್ಯ; ಪತ್ನಿಯ ಶವ ಕೆರೆಯಲ್ಲಿ ಪತ್ತೆಯಾದ 5 ದಿನಗಳ ಬಳಿಕ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನೆಲ್ಯಾಡಿ: ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ ನಿಧನ
ಗೋಳಿತ್ತೊಟ್ಟು: ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ ಕರಡು ಅಧಿಸೂಚನೆಗೆ ಗ್ರಾಮಸ್ಥರಿಂದ ವಿರೋಧ-ನಿರ್ಣಯ
ಮರ್ದಾಳ: ಪಾಲೆತಡ್ಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ
ನೆಲ್ಯಾಡಿ : ನಿವೃತ್ತ ಅರಣ್ಯ ರಕ್ಷಕ ಶೀನಪ್ಪ ಗೌಡ ನಿಧನ
ವಾಳ್ಯ: ದಂತ ಮಾಹಿತಿ ಶಿಬಿರ, ಶಾಲಾ ಕೈತೋಟ ಉದ್ಘಾಟನೆ
ಕಡಬ: ಶ್ರೀ ವಿಶ್ವಕರ್ಮ ಆರಾಧನ ಮಹೋತ್ಸವ, ಧಾರ್ಮಿಕ ಸಭೆ
ಗುಂಡ್ಯ: ಲಾರಿಗೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ
ಕೌಕ್ರಾಡಿ: ಹಾಲು ಉತ್ಪಾದಕರ ಸಂಘಕ್ಕೆ ₹2.53 ಲಕ್ಷ ನಿವ್ವಳ ಲಾಭ
ಸಾಣೂರು: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ; ಇಬ್ಬರಿಗೆ ಗಾಯ
ನೆಲ್ಯಾಡಿ: ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯಲ್ಲಿ ‘ಬ್ರೇಜ್ ಆಫ್ ಮದೀನಾ ಮಿಲಾದ್ ಫೆಸ್ಟ್ 2026’ ಕಾರ್ಯಕ್ರಮ
ನೆಲ್ಯಾಡಿ: ಸರಣಿ ಅಪಘಾತ: ಮದ್ಯದ ಲೋಡ್ ತುಂಬಿದ್ದ ಲಾರಿ ಪಲ್ಟಿ
ನೆಲ್ಯಾಡಿ: ಇಲಾಖಾವಾರು ಅಧಿಕಾರಿಗಳ ಗೈರು: ಕೌಕ್ರಾಡಿ ಗ್ರಾಮ ಪಂಚಾಯಿತಿನ ಗ್ರಾಮಸಭೆ ಮುಂದೂಡಿಕೆ
ನೆಲ್ಯಾಡಿ: ಉಚಿತ ಆರೋಗ್ಯ ತಪಾಸಣಾ ಶಿಬಿರ
ನೆಲ್ಯಾಡಿ: ಜೇಸಿಐಯಿಂದ ಆಶ್ರಮ ಭೇಟಿ; ಹಣ್ಣು-ಹಂಪಲು ವಿತರಣೆ
ನೆಲ್ಯಾಡಿ: ಪ್ರಗತಿ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ತುಳುಭಾಷೆಗೆ ಮಾನ್ಯತೆ: ಕಡಬದಲ್ಲಿ ಸಂಭ್ರಮಾಚರಣೆ
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ
ಶಿಶಿಲ: ಗುಂಡಿಕ್ಕಾಡಿನಲ್ಲಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ
ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸಾಮೂಹಿಕ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ
ನೆಲ್ಯಾಡಿ: ಜಿಲ್ಲಾ ಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ಕಾಂಚನ ಪ್ರೌಢಶಾಲೆಗೆ ದ್ವಿತೀಯ ಸ್ಥಾನ
ಕೊಕ್ಕಡ: ಶಿಶಿಲ–ಬೈರಾಪುರ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಆಗ್ರಹ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಸ್ತೆ ಹೋರಾಟ ಸಮಿತಿಯಿಂದ ಮನವಿ
ಬಿಳಿನೆಲೆ: ಪಂಚಾಯತ್ ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ
ಕೊಕ್ಕಡ: ಒಂಟಿ ಬದುಕಿನ ಹೊನ್ನಮ್ಮಗೆ ಆಸರೆಯಾದ ಸೇವಾ ತಂಡ -ನೆರವು ಹಸ್ತಾಂತರ
ನೆಲ್ಯಾಡಿ: ಜೆಸಿಐ ಸಪ್ತಾಹ: ಮನೋರಂಜನಾ ಆಟೋಟ, “ಮಾತಿನೊಂದಿಗೆ ರುಚಿ” ಹಾಗೂ ಜೀವನ ಸಮತೋಲನ ತರಬೇತಿ
ಮನಸ್ಸನ್ನು ಬೆಳಗಿಸುವ ಹತ್ತು ಹೆಜ್ಜೆಗಳು; “ದಶಲಕ್ಷಣ ಪರ್ವ” – ಆಚರಣೆಯಾಚೆಗಿನ ಆತ್ಮಪರಿಶೀಲನೆಯ ಪಯಣ
ಕಡಬ: ಕರಾವಳಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ಅಭಿವೃದ್ಧಿಗೆ ಹೊಸ ದಿಕ್ಕು: ಅಭಿಲಾಷ್ ಪಿ.ಕೆ.
ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ’
ಶಿಶಿಲ: ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವ
ನೆಲ್ಯಾಡಿ: ಅಲ್ಫಾ ಪ್ರಿಮಿಯರ್ ಲೀಗ್: ಬಿಳಿನೆಲೆ ಬ್ಲಾಸ್ಟರ್ಸ್ ಚಾಂಪಿಯನ್
ನೆಲ್ಯಾಡಿ: ಬೆಥನಿ ಐಟಿಐನಲ್ಲಿ ಅಭಿಯಂತರರ ದಿನಾಚರಣೆ




































































































