ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

ನೆಲ್ಯಾಡಿಯಲ್ಲಿ ತುರ್ತು ಉದ್ಯೋಗಾವಕಾಶ: ಔಷಧ ವಿತರಣೆ, ಕಂಪ್ಯೂಟರ್ ಬಿಲ್ಲಿಂಗ್ ಸಿಬ್ಬಂದಿ ಬೇಕಾಗಿದ್ದಾರೆ
ಇಚ್ಲಂಪಾಡಿ ಬೀಡು ನವರಾತ್ರಿ ಮಹೋತ್ಸವ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತಿಹಾಸಿಕ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ವರ್ಷದ ನವರಾತ್ರಿ ಮಹೋತ್ಸವವು ಅಕ್ಟೋಬರ್ 11 ರಿಂದ 20 ರವರೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಪರಾಭವ ನಾಮ ಸಂವತ್ಸರದ ಕನ್ಯಾಮಾಸ 24 ರಂದು (ಅಕ್ಟೋಬರ್ 11, ಭಾನುವಾರ) ಬೆಳಿಗ್ಗೆ 8:00 ಗಂಟೆಗೆ ದೇವತಾ ಪ್ರಾರ್ಥನೆ, ಗಣಹೋಮ ಹಾಗೂ ಘಟಸ್ಥಾಪನೆಯೊಂದಿಗೆ ನವರಾತ್ರಿ ಪರ್ವದ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ.

ದೈನಂದಿನ ಕಾರ್ಯಕ್ರಮಗಳ ಸಮಯ ಪಟ್ಟಿ
  • ಸಂಜೆ 7:00 ರಿಂದ: ಭಜನಾ ಕಾರ್ಯಕ್ರಮ ಹಾಗೂ ಪೂಜಾ ಸಂಕಲ್ಪ
  • ರಾತ್ರಿ 8:30 ಕ್ಕೆ: ರಂಗಪೂಜೆ ಸಹಿತ ಮಹಾಪೂಜೆ
  • ರಾತ್ರಿ 9:00 ಕ್ಕೆ: ಮಹಾ ಅನ್ನಸಂತರ್ಪಣೆ ಸೇವೆ

10 ದಿನಗಳ ದೈನಂದಿನ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಸೇವೆಗಳು

ದಿನ 1 ಅಕ್ಟೋಬರ್ 11 (ಭಾನುವಾರ)
ಭಜನೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬೀಡು ಇಚ್ಲಂಪಾಡಿ ಅವರಿಂದ.
ಅನ್ನಸಂತರ್ಪಣೆ ಸೇವೆ: ಶ್ರೀ ಶುಭಾಕರ ಹೆಗ್ಡೆ, ಆನುವಂಶಿಕ ಮೊಕ್ತೇಸರರು.
ದಿನ 2 ಅಕ್ಟೋಬರ್ 12 (ಸೋಮವಾರ)
ಭಜನೆ: ತೀನ್ ತಾಲ್ ಭಜನ್ಸ್ ಇಚ್ಲಂಪಾಡಿ ಬಳಗದಿಂದ.
ಅನ್ನಸಂತರ್ಪಣೆ ಸೇವೆ: ಗುಣವತಿ ಕೆ.ಎನ್ ಮತ್ತು ರವಿಚಂದ್ರ ಹಾಗೂ ಮನೆಯವರು (ಪಳಿಕೆ) ಮತ್ತು ಚಂದ್ರಾವತಿ ಹಾಗೂ ಮನೆಯವರು (ಬರಮೇಲು).
ದಿನ 3 ಅಕ್ಟೋಬರ್ 13 (ಮಂಗಳವಾರ)
ಭಜನೆ: ಮಂಜುಶ್ರೀ ಭಜನಾ ಮಂಡಳಿ ಕೆಡಂಬೇಲು ಇವರಿಂದ.
ಅನ್ನಸಂತರ್ಪಣೆ ಸೇವೆ: ಮೀನಾಕ್ಷಿ ಮತ್ತು ಡೀಕಯ್ಯ ಪರವ ಹಾಗೂ ಮನೆಯವರು (ಬಿಜೇರು).
ದಿನ 4 ಅಕ್ಟೋಬರ್ 14 (ಬುಧವಾರ)
ಭಜನೆ: ಗೌರಿಶಂಕರ ಭಜನಾ ಮಂಡಳಿ ಶಂಖದ್ವೀಪ-ಇಚ್ಲಂಪಾಡಿ ಅವರಿಂದ.
ಅನ್ನಸಂತರ್ಪಣೆ ಸೇವೆ: ದಿವಂಗತ ಡಿ. ನಾಗರಾಜ ಆರಿಗ ಮತ್ತು ದಿ. ಕುಶಲ ಆರಿಗ ಅವರ ಸ್ಮರಣಾರ್ಥ ಮಕ್ಕಳು (‘ಮಂಜುಶ್ರೀ ನಿಲಯ’).
ದಿನ 5 ಅಕ್ಟೋಬರ್ 15 (ಗುರುವಾರ)
ಭಜನೆ: ಶ್ರೀ ಸಿದ್ಧಿ ವಿನಾಯಕ ಭಜನಾ ಮಂಡಳಿ ನೇರ್ಲ-ಇಚ್ಲಂಪಾಡಿ ಅವರಿಂದ.
ಅನ್ನಸಂತರ್ಪಣೆ ಸೇವೆ: ಪುಷ್ಪಲತಾ ಮತ್ತು ಉಮೇಶ ಗೌಡ ಹಾಗೂ ಮನೆಯವರು (‘ಅನ್ನಪೂರ್ಣ’ ಬಿಜೇರು).
ದಿನ 6 ಅಕ್ಟೋಬರ್ 16 (ಶುಕ್ರವಾರ)
ಸಾಂಸ್ಕೃತಿಕ ಕಾರ್ಯಕ್ರಮ: ರೂಪೇಶ್ ಕುಮಾರ್ ಬದನೆ ಮತ್ತು ಬಳಗದವರಿಂದ ‘ಭಕ್ತಿ ಲಹರಿ’.
ಅನ್ನಸಂತರ್ಪಣೆ ಸೇವೆ: ದಿವಂಗತ ದಾಸಪ್ಪ ಪೂಜಾರಿ ಮತ್ತು ದಿ. ಹೊನ್ನಮ್ಮ ಅವರ ಸ್ಮರಣಾರ್ಥ ಬದನೆ ಕುಟುಂಬಸ್ಥರು.
ದಿನ 7 ಅಕ್ಟೋಬರ್ 17 (ಶನಿವಾರ)
ಸಾಂಸ್ಕೃತಿಕ ಕಾರ್ಯಕ್ರಮ: ಉದಯ ಕುಮಾರ್ ಹೊಸಮನೆ ಮತ್ತು ಬಳಗದವರಿಂದ ‘ಭಕ್ತಿ ರಸಮಂಜರಿ’.
ಅನ್ನಸಂತರ್ಪಣೆ ಸೇವೆ: ಮೋನಪ್ಪ ಶೆಟ್ಟಿ ಮತ್ತು ಮನೆಯವರು (ಹೊಸಮನೆ).
ದಿನ 8 ಅಕ್ಟೋಬರ್ 18 (ಭಾನುವಾರ)
ಸಾಂಸ್ಕೃತಿಕ ಕಾರ್ಯಕ್ರಮ: ಊರವರಿಂದ ವಿಶೇಷ ‘ಭಕ್ತಿ ವೈವಿಧ್ಯ’ ಸಾಂಸ್ಕೃತಿಕ ವೈಭವ.
ಅನ್ನಸಂತರ್ಪಣೆ ಸೇವೆ: ಶ್ರೀಮತಿ ಮತ್ತು ಮೋನಪ್ಪ ಗೌಡ ಹಾಗೂ ಮನೆಯವರು (ಕಲ್ಕ).
ದಿನ 9 ಅಕ್ಟೋಬರ್ 19 (ಸೋಮವಾರ)
ವಿಶೇಷ ಕಾರ್ಯಕ್ರಮ: ಊರಿನ ಸಮಸ್ತ ಭಜನಾ ತಂಡಗಳಿಂದ ಭಕ್ತಿಪೂರ್ವಕ ‘ಕುಣಿತ ಭಜನೆ’.
ಅನ್ನಸಂತರ್ಪಣೆ ಸೇವೆ: ಅಶ್ವಿನಿ ಮತ್ತು ತಿರುಮಲೇಶ್ವರ ಗೌಡ ಹಾಗೂ ಮನೆಯವರು (ಬಜೇರು).
ದಿನ 10 ಅಕ್ಟೋಬರ್ 20 (ಮಂಗಳವಾರ)
ಭಜನೆ: ಊರಿನ ಸಮಸ್ತ ಭಜನಾ ತಂಡಗಳಿಂದ ಭಜನೆ.
ಅನ್ನಸಂತರ್ಪಣೆ ಸೇವೆ: ರೇಖಾ ಮತ್ತು ಭಾಸ್ಕರ ಎಸ್. ಗೌಡ ಹಾಗೂ ಮನೆಯವರು (ಒಡ್ಯತ್ತಡ್ಕ), ವೀರಮ್ಮ ಮತ್ತು ವೆಂಕಟೇಶ್ ಗೌಡ ಹಾಗೂ ಮನೆಯವರು (ಬಿಜೇರು), ದೇವಿಕಾ ಮತ್ತು ರಾಮಕೃಷ್ಣ ಗೌಡ ಹಾಗೂ ಮನೆಯವರು (ಆನೆಜಾಲು).

ಆಯುಧ ಪೂಜೆ ಮತ್ತು ಅಕ್ಷರಾಭ್ಯಾಸ

🛠️ ಆಯುಧ ಪೂಜೆ

ಅಕ್ಟೋಬರ್ 20 ರ ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಯುಧ ಪೂಜೆ ಸಂಪನ್ನಗೊಳ್ಳಲಿದೆ.

✍️ ಅಕ್ಷರಾಭ್ಯಾಸ (ವಿದ್ಯಾರಂಭ)

ವಿಜಯದಶಮಿಯ ಪ್ರಯುಕ್ತ ಅಕ್ಟೋಬರ್ 21 ರ ಬುಧವಾರ ಪೂರ್ವಾಹ್ನ 11:00 ಗಂಟೆಯಿಂದ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.

ಪೋಷಕರಿಗೆ ಸೂಚನೆ: ಅಕ್ಷರಾಭ್ಯಾಸ ಮಾಡಿಸುವ ಪೋಷಕರು ಬೆಳಿಗ್ಗೆ 1 ಸೇರು ಅಕ್ಕಿ, 1 ಅರಿಶಿನದ ತುಂಡು, 1 ತೆಂಗಿನಕಾಯಿ ಹಾಗೂ ವೀಳ್ಯದೆಲೆ-ಅಡಿಕೆ ತರಲು ತಿಳಿಸಲಾಗಿದೆ.

ಭಕ್ತಾದಿಗಳಿಗೆ ವಿಶೇಷ ಸೂಚನೆಗಳು

🕉️ ನವರಾತ್ರಿ ಪೂಜೆ

ಪ್ರತಿದಿನ ಸಂಜೆ 7:00 ಗಂಟೆಗೆ ಸರಿಯಾಗಿ ಪೂಜಾ ಸಂಕಲ್ಪ ನಡೆಯಲಿದೆ. ಪೂಜೆ ನಡೆಸುವ ಭಕ್ತಾದಿಗಳು ಸೇವಾ ಶುಲ್ಕ ರೂ. 800/- ಪಾವತಿಸಿ ಸಂಜೆ 7:00 ಗಂಟೆಯೊಳಗೆ ಕೌಂಟರ್‌ನಲ್ಲಿ ರಶೀದಿ ಪಡೆಯಬೇಕು. ಈ ಬಾರಿ ವಿಶೇಷವಾಗಿ 10ನೇ ದಿನವೂ ನವರಾತ್ರಿ ಪೂಜೆ ಇರುವುದರಿಂದ, ಪಟ್ಟಿಯಲ್ಲಿ ಹೆಸರಿಲ್ಲದ ಭಕ್ತಾದಿಗಳೂ ಅಂದು ಪೂಜೆ ನೆರವೇರಿಸಲು ಅವಕಾಶವಿದೆ.

🧵 ರಕ್ಷೆ ಹಾಗೂ ರಕ್ಷಾಫಲ ಪೂಜೆ

ನೂಲು ಮತ್ತು ರಕ್ಷಾಫಲ ಪೂಜೆ ಮಾಡಿಸಲು ಇಚ್ಛಿಸುವವರು ಮೊದಲ ದಿನವೇ ನೂಲು ಮತ್ತು ಸಿಪ್ಪೆ ಸಮೇತ ಕಾಯಿಯನ್ನು ದೇವಸ್ಥಾನಕ್ಕೆ ನೀಡಬೇಕು; ಇದನ್ನು 10 ದಿನಗಳ ಕಾಲ ದೇವಿಯ ಸನ್ನಿಧಾನದಲ್ಲಿ ಪೂಜಿಸಿ 10ನೇ ದಿನದ ರಾತ್ರಿ ಪೂಜೆಯ ಬಳಿಕ ವಿತರಿಸಲಾಗುವುದು.

🌸 ಕಾಣಿಕೆ ಸಾಮಗ್ರಿಗಳು

ಭಕ್ತರು ತರುವ ಕೇಪುಳ ಹೂವು, ತುಳಸಿ, ತುಳಸಿಮಾಲೆ, ಬಿಲ್ವಪತ್ರೆ, ಪಿಂಗಾರ, ಇತರೆ ಹೂವುಗಳು, ಎಣ್ಣೆ, ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಬಾಳೆ ಎಲೆಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ.

🎭 ಸಾಂಸ್ಕೃತಿಕ ಕಾರ್ಯಕ್ರಮದ ನೋಂದಣಿ

ಅಕ್ಟೋಬರ್ 18 ರಂದು ನಡೆಯಲಿರುವ ‘ಭಕ್ತಿ ವೈವಿಧ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಯೋಜಕರಾದ ಗಿರೀಶ್ ಸಾಲಿಯಾನ್ ಬದನೆ (9449242562) ಅಥವಾ ಉದಯ ಕುಮಾರ್ ಹೊಸಮನೆ (9738942041) ಅವರನ್ನು ಮುಂಚಿತವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಕ್ಷೇತ್ರದಲ್ಲಿ ನೆರವೇರುವ ಪ್ರಮುಖ ಸೇವೆಗಳು

ಸೇವೆಯ ಹೆಸರುಸೇವಾ ಶುಲ್ಕ
ಮಹಾಪೂಜೆರೂ. 300/-
ರಂಗಪೂಜೆ (ಸಾಮಗ್ರಿ ಒದಗಿಸಿ)ರೂ. 500/-
ಸರ್ವಸೇವೆರೂ. 500/-
ದುರ್ಗಾನಮಸ್ಕಾರ ಪೂಜೆರೂ. 300/-
ಗಣಹೋಮರೂ. 500/-
ಸತ್ಯನಾರಾಯಣ ಪೂಜೆರೂ. 500/-
ವಾಹನ ಪೂಜೆ ಸೇರಿದಂತೆ ವಿವಿಧ ಸೇವೆಗಳುಲಭ್ಯವಿದೆ

ಆಡಳಿತ ಸಮಿತಿ ಹಾಗೂ ಭಕ್ತ ವೃಂದದ ವಿನಂತಿ

ಈ ಎಲ್ಲಾ ಧಾರ್ಮಿಕ ಮಹೋತ್ಸವದಲ್ಲಿ ಭಕ್ತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಆನುವಂಶಿಕ ಮೊಕ್ತೇಸರರು: ಶ್ರೀ ಶುಭಾಕರ ಹೆಗ್ಡೆ
ಆಡಳಿತ ಸಮಿತಿ ಅಧ್ಯಕ್ಷರು: ಜಯರಾಜ್ ಕೆ. ಕೊರಮೇರು (9739441299)
ಪ್ರಧಾನ ಕಾರ್ಯದರ್ಶಿ: ಗಿರೀಶ್ ಸಾಲಿಯಾನ್ ಬದನೆ (9449242562)
ಪ್ರಧಾನ ಅರ್ಚಕರು: ಶ್ರೀ ಹರಿಪ್ರಸಾದ್ ಭಟ್ (8310399159)
ಉಪಾಧ್ಯಕ್ಷರು: ವೇಣುಗೋಪಾಲ ಶೆಟ್ಟಿ ಹೊಸಮನೆ, ಅಮಿತಾ ಶೆಟ್ಟಿ ಕುಡಾಲ
ಜತೆ ಕಾರ್ಯದರ್ಶಿಗಳು: ಕೇಶವ ಗೌಡ ಆಲೆಕ್ಕಿ, ಜ್ಯೋತ್ಸ್ನಾ ಸತೀಶ್ ಮಾನಡ್ಕ
ಕೋಶಾಧಿಕಾರಿ: ದಿವ್ಯೇಶ್ ಗೌಡ ಕಲ್ಕ
ಸೇವಾ ಸಮಿತಿಗಳು: ಉಳ್ಳಾಕ್ಲು ಸೇವಾ ಸಮಿತಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಆಡಳಿತ ಸಮಿತಿ

ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಇಚ್ಲಂಪಾಡಿ ಬೀಡು

ಕ್ಷೇತ್ರದ ಸಂಪೂರ್ಣ ವಿವರ, ಪೂಜಾ ಆಮಂತ್ರಣ ಪತ್ರಿಕೆಯ ಡಿಜಿಟಲ್ ಪ್ರತಿ ಹಾಗೂ ದರ್ಶನಕ್ಕಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ:

👉 ಕ್ಷೇತ್ರ ದರ್ಶನ & ಆಮಂತ್ರಣ ಪತ್ರಿಕೆ ವೀಕ್ಷಿಸಿ
ಗೋಳಿತ್ತೊಟ್ಟು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪಾದಯಾತ್ರೆ, ಪ್ರತಿಭಟನೆ

ಗೋಳಿತ್ತೊಟ್ಟು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪಾದಯಾತ್ರೆ, ಪ್ರತಿಭಟನೆ

ಗೋಳಿತ್ತೊಟ್ಟು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪಾದಯಾತ್ರೆ, ಪ್ರತಿಭಟನೆ ...
ನಿಡ್ಲೆ: ಸಹಕಾರಿ ಸಂಘದಿಂದ ಸಹಕಾರ ಸಪ್ತಾಹ ಆಚರಣೆ

ನಿಡ್ಲೆ: ಸಹಕಾರಿ ಸಂಘದಿಂದ ಸಹಕಾರ ಸಪ್ತಾಹ ಆಚರಣೆ

ನಿಡ್ಲೆ: ಸಹಕಾರಿ ಸಂಘದಿಂದ ಸಹಕಾರ ಸಪ್ತಾಹ ಆಚರಣೆ ...
ಅರಸಿನಮಕ್ಕಿ: ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗೆ ಗ್ರಹಣ: ಅರಸಿನಮಕ್ಕಿಯಲ್ಲಿ ಬಿಜೆಪಿ ಪ್ರತಿಭಟನೆ

ಅರಸಿನಮಕ್ಕಿ: ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗೆ ಗ್ರಹಣ: ಅರಸಿನಮಕ್ಕಿಯಲ್ಲಿ ಬಿಜೆಪಿ ಪ್ರತಿಭಟನೆ

ಅರಸಿನಮಕ್ಕಿ: ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗೆ ಗ್ರಹಣ: ಅರಸಿನಮಕ್ಕಿಯಲ್ಲಿ ಬಿಜೆಪಿ ಪ್ರತಿಭಟನೆ ...
ನೆಲ್ಯಾಡಿ: ಗೌಡಸಾಗು–ಬರೆಗುಡ್ಡೆ ರಸ್ತೆ ಕಾಮಗಾರಿ ಪುನರಾರಂಭಕ್ಕೆ ಅಧಿಕಾರಿಗಳ ಭರವಸೆ

ನೆಲ್ಯಾಡಿ: ಗೌಡಸಾಗು–ಬರೆಗುಡ್ಡೆ ರಸ್ತೆ ಕಾಮಗಾರಿ ಪುನರಾರಂಭಕ್ಕೆ ಅಧಿಕಾರಿಗಳ ಭರವಸೆ

ನೆಲ್ಯಾಡಿ: ಗೌಡಸಾಗು–ಬರೆಗುಡ್ಡೆ ರಸ್ತೆ ಕಾಮಗಾರಿ ಪುನರಾರಂಭಕ್ಕೆ ಅಧಿಕಾರಿಗಳ ಭರವಸೆ ...
ಪುದುವೆಟ್ಟುವಿನಲ್ಲಿ ಕಾಂಗ್ರೆಸ್‌ ನ ಮೂವರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಪುದುವೆಟ್ಟುವಿನಲ್ಲಿ ಕಾಂಗ್ರೆಸ್‌ ನ ಮೂವರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಪುದುವೆಟ್ಟುವಿನಲ್ಲಿ ಕಾಂಗ್ರೆಸ್‌ ನ ಮೂವರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ...
ಕೊಕ್ಕಡ: ಕುಟುಂಬ ಸಮೇತರಾಗಿ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ಕೊಕ್ಕಡ: ಕುಟುಂಬ ಸಮೇತರಾಗಿ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ...
ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ...
ನೆಲ್ಯಾಡಿ: ಬೈಲು ಸೇತುವೆ ನಿರ್ಮಾಣಕ್ಕೆ ಚಾಲನೆ: ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿ ಪೂಜೆ

ನೆಲ್ಯಾಡಿ: ಬೈಲು ಸೇತುವೆ ನಿರ್ಮಾಣಕ್ಕೆ ಚಾಲನೆ: ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿ ಪೂಜೆ

ನೆಲ್ಯಾಡಿ: ಬೈಲು ಸೇತುವೆ ನಿರ್ಮಾಣಕ್ಕೆ ಚಾಲನೆ: ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿ ಪೂಜೆ ...
ನೆಲ್ಯಾಡಿ: ಅಯ್ಯಪ್ಪ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಸಂಭ್ರಮಕ್ಕೆ ಚಾಲನೆ

ನೆಲ್ಯಾಡಿ: ಅಯ್ಯಪ್ಪ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಸಂಭ್ರಮಕ್ಕೆ ಚಾಲನೆ

ನೆಲ್ಯಾಡಿ: ಅಯ್ಯಪ್ಪ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಸಂಭ್ರಮಕ್ಕೆ ಚಾಲನೆ ...
ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ; ಕ್ರೀಡಾ ಸಾಧಕ ವರುಣ್‌ಗೆ ಸನ್ಮಾನ

ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ; ಕ್ರೀಡಾ ಸಾಧಕ ವರುಣ್‌ಗೆ ಸನ್ಮಾನ

ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ; ಕ್ರೀಡಾ ಸಾಧಕ ವರುಣ್‌ಗೆ ಸನ್ಮಾನ ...
ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಮಾಜಿ ಸಂಸದ ಎಚ್.ಡಿ. ರೇವಣ್ಣ ದಂಪತಿ ಭೇಟಿ

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ದಂಪತಿ ಭೇಟಿ

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಮಾಜಿ ಸಂಸದ ಎಚ್.ಡಿ. ರೇವಣ್ಣ ದಂಪತಿ ಭೇಟಿ ...
ನೆಲ್ಯಾಡಿ: ಆಲ್-ಬದ್ರಿಯಾ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ನೆಲ್ಯಾಡಿ: ಆಲ್-ಬದ್ರಿಯಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ನೆಲ್ಯಾಡಿ: ಆಲ್-ಬದ್ರಿಯಾ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ ...
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬಿ.ರಮೇಶ್ ಶೆಟ್ಟಿ ಬೀದಿ ನಿರ್ದೇಶಕರಾಗಿ ಅವಿರೋಧ ಆಯ್ಕೆ

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬಿ.ರಮೇಶ್ ಶೆಟ್ಟಿ ಬೀದಿ ನಿರ್ದೇಶಕರಾಗಿ ಅವಿರೋಧ ಆಯ್ಕೆ

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬಿ.ರಮೇಶ್ ಶೆಟ್ಟಿ ಬೀದಿ ನಿರ್ದೇಶಕರಾಗಿ ಅವಿರೋಧ ಆಯ್ಕೆ ...
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಜೀವನ್ ಭೇಟಿ

ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಜೀವನ್ ಭೇಟಿ

ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಜೀವನ್ ಭೇಟಿ ...
ನೆಲ್ಯಾಡಿ: ಚಿಕಿತ್ಸೆಯ ನೆಪದಲ್ಲಿ ಮನೆಗೆ ನುಗ್ಗಿ ವೈದ್ಯ ದಂಪತಿಯನ್ನು ಕಟ್ಟಿಹಾಕಿ ದರೋಡೆ: 10 ವರ್ಷಗಳ ಬಳಿಕ ಆರೋಪಿ ಅರೆಸ್ಟ್!

ನೆಲ್ಯಾಡಿ: ಚಿಕಿತ್ಸೆಯ ನೆಪದಲ್ಲಿ ಮನೆಗೆ ನುಗ್ಗಿ ವೈದ್ಯ ದಂಪತಿಯನ್ನು ಕಟ್ಟಿಹಾಕಿ ದರೋಡೆ: 10 ವರ್ಷಗಳ ಬಳಿಕ ಆರೋಪಿ ಅರೆಸ್ಟ್!

ನೆಲ್ಯಾಡಿ: ಚಿಕಿತ್ಸೆಯ ನೆಪದಲ್ಲಿ ಮನೆಗೆ ನುಗ್ಗಿ ವೈದ್ಯ ದಂಪತಿಯನ್ನು ಕಟ್ಟಿಹಾಕಿ ದರೋಡೆ: 10 ವರ್ಷಗಳ ಬಳಿಕ ಆರೋಪಿ ಅರೆಸ್ಟ್! ...
ನೆಲ್ಯಾಡಿ: ಜಿಲ್ಲಾ–ತಾಲೂಕು ಪಂಚಾಯತ್ ಚುನಾವಣೆಗೆ ಎಸ್.ಡಿ.ಪಿ.ಐ ರಣತಂತ್ರ: ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿಯಿಂದ ಚುನಾವಣಾ ಸಿದ್ಧತಾ ಸಭೆ

ನೆಲ್ಯಾಡಿ: ಜಿಲ್ಲಾ–ತಾಲೂಕು ಪಂಚಾಯತ್ ಚುನಾವಣೆಗೆ ಎಸ್.ಡಿ.ಪಿ.ಐ ರಣತಂತ್ರ: ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿಯಿಂದ ಚುನಾವಣಾ ಸಿದ್ಧತಾ ಸಭೆ

ನೆಲ್ಯಾಡಿ: ಜಿಲ್ಲಾ–ತಾಲೂಕು ಪಂಚಾಯತ್ ಚುನಾವಣೆಗೆ ಎಸ್.ಡಿ.ಪಿ.ಐ ರಣತಂತ್ರ: ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿಯಿಂದ ಚುನಾವಣಾ ಸಿದ್ಧತಾ ಸಭೆ ...
ಉದನೆ: ದುಶ್ಚಟಗಳಿಗೆ ಗುಡ್‌ಬೈ ಹೇಳಿ, ಭವಿಷ್ಯಕ್ಕೆ ಸ್ವಾಗತ ಕೋರಿ: ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಸಂದೇಶ!

ಉದನೆ: ದುಶ್ಚಟಗಳಿಗೆ ಗುಡ್‌ಬೈ ಹೇಳಿ, ಭವಿಷ್ಯಕ್ಕೆ ಸ್ವಾಗತ ಕೋರಿ: ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಸಂದೇಶ!

ಉದನೆ: ದುಶ್ಚಟಗಳಿಗೆ ಗುಡ್‌ಬೈ ಹೇಳಿ, ಭವಿಷ್ಯಕ್ಕೆ ಸ್ವಾಗತ ಕೋರಿ: ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಸಂದೇಶ! ...
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಉಷಾ ಅಂಚನ್, ಸರ್ವೋತ್ತಮ ಗೌಡರಿಗೆ ಸನ್ಮಾನ

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಉಷಾ ಅಂಚನ್, ಸರ್ವೋತ್ತಮ ಗೌಡರಿಗೆ ಸನ್ಮಾನ

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಉಷಾ ಅಂಚನ್, ಸರ್ವೋತ್ತಮ ಗೌಡರಿಗೆ ಸನ್ಮಾನ ...
ನೆಲ್ಯಾಡಿ: ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರದ ಚಿಂತನೆ: ಗ್ರಾಮ ಪಂಚಾಯಿತಿಯಲ್ಲಿ ಮಹತ್ವದ ಸಭೆ

ನೆಲ್ಯಾಡಿ: ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರದ ಚಿಂತನೆ: ಗ್ರಾಮ ಪಂಚಾಯಿತಿಯಲ್ಲಿ ಮಹತ್ವದ ಸಭೆ

ನೆಲ್ಯಾಡಿ: ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರದ ಚಿಂತನೆ: ಗ್ರಾಮ ಪಂಚಾಯಿತಿಯಲ್ಲಿ ಮಹತ್ವದ ಸಭೆ ...
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ

ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ

ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ ...
ನೆಲ್ಯಾಡಿ: ಕರ್ನಾಟಕ ರಾಜ್ಯ ಮ್ಯಾಂಗೋ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕರಾಗಿ ಸರ್ವೋತ್ತಮ ಗೌಡ ನೆಲ್ಯಾಡಿ ನೇಮಕ

ನೆಲ್ಯಾಡಿ: ಕರ್ನಾಟಕ ರಾಜ್ಯ ಮ್ಯಾಂಗೋ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕರಾಗಿ ಸರ್ವೋತ್ತಮ ಗೌಡ ನೆಲ್ಯಾಡಿ ನೇಮಕ

ನೆಲ್ಯಾಡಿ: ಕರ್ನಾಟಕ ರಾಜ್ಯ ಮ್ಯಾಂಗೋ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕರಾಗಿ ಸರ್ವೋತ್ತಮ ಗೌಡ ನೆಲ್ಯಾಡಿ ನೇಮಕ ...
ಕಡಬ: ಅಭಿವೃದ್ಧಿ ಸಹಿಸಲಾಗದೆ ಬಿಜೆಪಿಯಿಂದ ಪ್ರತಿಭಟನೆಯ ನಾಟಕ: ಕಡಬ ಕಾಂಗ್ರೆಸ್ ವಾಗ್ದಾಳಿ

ಕಡಬ: ಬಿಜೆಪಿಯ ಪ್ರತಿಭಟನೆ ರಾಜಕೀಯ ಗಿಮಿಕ್, ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ

ಕಡಬ: ಅಭಿವೃದ್ಧಿ ಸಹಿಸಲಾಗದೆ ಬಿಜೆಪಿಯಿಂದ ಪ್ರತಿಭಟನೆಯ ನಾಟಕ: ಕಡಬ ಕಾಂಗ್ರೆಸ್ ವಾಗ್ದಾಳಿ ...
ಬಲ್ಯ: ನಿವೃತ್ತ ಗ್ರಾಮಸೇವಕ ಹೊನ್ನಪ್ಪ ಗೌಡ ಪನ್ನಾಡಿ ನಿಧನ

ಬಲ್ಯ: ನಿವೃತ್ತ ಗ್ರಾಮಸೇವಕ ಹೊನ್ನಪ್ಪ ಗೌಡ ಪನ್ಯಾಡಿ ನಿಧನ

ಬಲ್ಯ: ನಿವೃತ್ತ ಗ್ರಾಮಸೇವಕ ಹೊನ್ನಪ್ಪ ಗೌಡ ಪನ್ನಾಡಿ ನಿಧನ ...
ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ ...
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ದೀಪಾವಳಿ ಸಂಭ್ರಮ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ದೀಪಾವಳಿ ಸಂಭ್ರಮ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ದೀಪಾವಳಿ ಸಂಭ್ರಮ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ...
ಶಿಶಿಲ: ಚಂದ್ರಪುರ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿಯ ನಿರ್ವಾಣ ಕಲ್ಯಾಣೋತ್ಸವ

ಶಿಶಿಲ: ಚಂದ್ರಪುರ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿಯ ನಿರ್ವಾಣ ಕಲ್ಯಾಣೋತ್ಸವ

ಶಿಶಿಲ: ಚಂದ್ರಪುರ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿಯ ನಿರ್ವಾಣ ಕಲ್ಯಾಣೋತ್ಸವ ...
ಸ್ಪಂದನ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ‘ಸ್ಪಂದನ ಆರೋಗ್ಯ ನಿಧಿ’ ಯೋಜನೆಯಡಿ ಆರ್ಥಿಕ ನೆರವು

ಸ್ಪಂದನ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ‘ಸ್ಪಂದನ ಆರೋಗ್ಯ ನಿಧಿ’ ಯೋಜನೆಯಡಿ ಆರ್ಥಿಕ ನೆರವು

ಸ್ಪಂದನ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ‘ಸ್ಪಂದನ ಆರೋಗ್ಯ ನಿಧಿ’ ಯೋಜನೆಯಡಿ ಆರ್ಥಿಕ ನೆರವು ...
ಬೆಳ್ತಂಗಡಿ: ಸರಣಿ ಅಪಘಾತಕ್ಕೆ ಇಬ್ಬರು ಯುವಕರು ಬಲಿ

ಬೆಳ್ತಂಗಡಿ: ಸರಣಿ ಅಪಘಾತಕ್ಕೆ ಇಬ್ಬರು ಯುವಕರು ಬಲಿ

ಬೆಳ್ತಂಗಡಿ: ಸರಣಿ ಅಪಘಾತಕ್ಕೆ ಇಬ್ಬರು ಯುವಕರು ಬಲಿ ...
ಮಾಣಿ ಜಂಕ್ಷನ್‌ನಲ್ಲಿ ಸಿನಿಮೀಯ ಅಟ್ಟಹಾಸ: ಬೊಲೆರೋ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡ ಯುವಕ; ಆರೋಪಿ ಜೈಲಿಗೆ!

ಮಾಣಿ ಜಂಕ್ಷನ್‌ನಲ್ಲಿ ಸಿನಿಮೀಯ ಅಟ್ಟಹಾಸ: ಬೊಲೆರೋ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡ ಯುವಕ; ಆರೋಪಿ ಜೈಲಿಗೆ!

ಮಾಣಿ ಜಂಕ್ಷನ್‌ನಲ್ಲಿ ಸಿನಿಮೀಯ ಅಟ್ಟಹಾಸ: ಬೊಲೆರೋ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡ ಯುವಕ; ಆರೋಪಿ ಜೈಲಿಗೆ! ...
ನೆಲ್ಯಾಡಿಯಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ನೌಸರ್ ದುರ್ಮರಣ! ಮತ್ತೋರ್ವ ಸವಾರನಿಗೆ ಗಾಯ!

ನೆಲ್ಯಾಡಿಯಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ನೌಸರ್ ದುರ್ಮರಣ! ಮತ್ತೋರ್ವ ಸವಾರನಿಗೆ ಗಾಯ!

ನೆಲ್ಯಾಡಿಯಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ನೌಸರ್ ದುರ್ಮರಣ! ಮತ್ತೋರ್ವ ಸವಾರನಿಗೆ ಗಾಯ! ...
ನೆಲ್ಯಾಡಿ: ಸಂಯುಕ್ತ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ: ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ಸಂಯುಕ್ತ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ: ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ಸಂಯುಕ್ತ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ: ನೂತನ ಪದಾಧಿಕಾರಿಗಳ ಆಯ್ಕೆ ...
ಉದನೆ: ಕೆಟೆಕಿಸಂ ಶಿಕ್ಷಕರ ದಿನಾಚರಣೆ; ಸನ್ಮಾನ

ಉದನೆ: ಕೆಟೆಕಿಸಂ ಶಿಕ್ಷಕರ ದಿನಾಚರಣೆ; ಸನ್ಮಾನ

ಉದನೆ: ಕೆಟೆಕಿಸಂ ಶಿಕ್ಷಕರ ದಿನಾಚರಣೆ; ಸನ್ಮಾನ ...
ನೆಲ್ಯಾಡಿ: ಅಲ್ ಬದ್ರಿಯಾ ಶಾಲೆಯಲ್ಲಿ ಪುಟಾಣಿಗಳ ಆಹಾರ ಮೇಳ

ನೆಲ್ಯಾಡಿ: ಅಲ್ ಬದ್ರಿಯಾ ಶಾಲೆಯಲ್ಲಿ ಪುಟಾಣಿಗಳ ಆಹಾರ ಮೇಳ

ನೆಲ್ಯಾಡಿ: ಅಲ್ ಬದ್ರಿಯಾ ಶಾಲೆಯಲ್ಲಿ ಪುಟಾಣಿಗಳ ಆಹಾರ ಮೇಳ ...
ನೆಲ್ಯಾಡಿ: ಪಟ್ಟೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ನೆಲ್ಯಾಡಿ: ಪಟ್ಟೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ನೆಲ್ಯಾಡಿ: ಪಟ್ಟೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ...
ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ

ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ

ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ ...
ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್!

ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್!

ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್! ...
ಬಿಸಿಲೆ ಘಾಟಿಯಲ್ಲಿ ಯುವತಿಯ ಕೊಲೆಗೆ ಯತ್ನ: ಕಬ್ಬಿಣದ ರಾಡ್‌ನಿಂದ ಹಲ್ಲೆ – ಆರೋಪಿ ಪೊಲೀಸ್ ವಶಕ್ಕೆ

ಪ್ರೇಮಿಯನ್ನೇ ಕೊಲ್ಲಲು ಯತ್ನಿಸಿದ ಕೊಣಾಜೆಯ ಯುವಕ ಪ್ರಸಾದ್!

ಬಿಸಿಲೆ ಘಾಟಿಯಲ್ಲಿ ಯುವತಿಯ ಕೊಲೆಗೆ ಯತ್ನ: ಕಬ್ಬಿಣದ ರಾಡ್‌ನಿಂದ ಹಲ್ಲೆ – ಆರೋಪಿ ಪೊಲೀಸ್ ವಶಕ್ಕೆ ...
ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ; ₹1.5 ಲಕ್ಷ ಮೌಲ್ಯದ ವಸ್ತುಗಳು ನಾಶ

ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ; ₹1.5 ಲಕ್ಷ ಮೌಲ್ಯದ ವಸ್ತುಗಳು ನಾಶ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ ...
ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ

ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್‌ಗೆ ಶಿಲಾನ್ಯಾಸ ...
ನೆಲ್ಯಾಡಿ: ಪರುಮಲ ನಗರದ ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು

ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು

ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು ...
ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ

ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ

ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ ...
ಲಾವತ್ತಡ್ಕ: ಕಾರು ಪಲ್ಟಿ: 76 ವರ್ಷದ ವೃದ್ಧ ಸಾವು

ಲಾವತ್ತಡ್ಕ: ಕಾರು ಪಲ್ಟಿ; 76 ವರ್ಷದ ವೃದ್ಧ ಸಾವು

ಲಾವತ್ತಡ್ಕ: ಕಾರು ಪಲ್ಟಿ: 76 ವರ್ಷದ ವೃದ್ಧ ಸಾವು ...
ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ

ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ

ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ ...
ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ...
ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು

ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು

ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು ...
ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು

ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು

ನೆಲ್ಯಾಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು ...
ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು ...
ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ

ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ

ನೆಲ್ಯಾಡಿ: ರಾಸುಗಳ ಉಣುಗು ನಿರ್ಮೂಲನಾ ಅಭಿಯಾನ ...
ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ...
ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ

ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ

ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ ...
ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ

ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ

ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ ...
ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ

ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ

ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ ...
₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ

₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ

₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ ...
ವೈದ್ಯ ಲೋಕದ ಮಹತ್ಸಾಧನೆ: ಕಡಬದ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯ ಲೋಕದ ಮಹತ್ಸಾಧನೆ: ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯ ಲೋಕದ ಮಹತ್ಸಾಧನೆ: ಕಡಬದ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ ...
ಇಚಿಲಂಪಾಡಿ: ಮಾಜಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ನಿಧನ

ಇಚ್ಲಂಪಾಡಿ: ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ವಿಶ್ವನಾಥ ಗೌಡ ಕೊರಮೇರು ನಿಧನ

ಇಚ್ಲಂಪಾಡಿ: ಮಾಜಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ನಿಧನ ...
ಕಡಬ : ಮರ್ಧಾಳದ ವೈಷ್ಣವಿ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ

ಕಡಬ : ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ವೈಷ್ಣವಿ ರಾಜ್ಯಮಟ್ಟಕ್ಕೆ

ಕಡಬ : ಮರ್ಧಾಳದ ವೈಷ್ಣವಿ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ...
ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ

ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ

ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ...
ನೆಲ್ಯಾಡಿ: ಗೀಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ

ನೆಲ್ಯಾಡಿ: ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ

ನೆಲ್ಯಾಡಿ: ಗೀಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ ...
ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ ...
ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ

ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ

ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ ...
ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ

ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ

ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್‌ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ ...
ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ

ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ

ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ ...
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ...
ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ...
ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ ...
ಮಣ್ಣಸಂಕದ ಕಾಡಿನಲ್ಲಿ ಸ್ಥಳ ಪರಿಶೀಲನೆ; ಪುರಂದರ ಗೌಡ, ತುಕರಾಮ ಗೌಡರ ಸಮ್ಮುಖದಲ್ಲಿ ತನಿಖೆ – ಮಣ್ಣಸಂಕ, ಪಾಂಗಳ ಕ್ರಾಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಧರ್ಮಸ್ಥಳ: ಸೌಜನ್ಯ ಪ್ರಕರಣದ ಮರುತನಿಖೆ: ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್‌ಐಟಿ ಭೇಟಿ

ಮಣ್ಣಸಂಕದ ಕಾಡಿನಲ್ಲಿ ಸ್ಥಳ ಪರಿಶೀಲನೆ; ಪುರಂದರ ಗೌಡ, ತುಕರಾಮ ಗೌಡರ ಸಮ್ಮುಖದಲ್ಲಿ ತನಿಖೆ – ಮಣ್ಣಸಂಕ, ಪಾಂಗಳ ಕ್ರಾಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ...
ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.

ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ...
ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ

ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ

ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ ...
ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ

ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ

ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ ...
ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ

ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ

ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು ...
ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಡಿಕ್ಕಿ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು

ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು

ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಡಿಕ್ಕಿ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು ...
ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್

ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್

ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ...
ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ

ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ

ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ...
ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ

ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ

ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ ...
ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ

ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ

ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ ...
ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ

ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ

ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ ...
ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!

ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!

ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ! ...
ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ

ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ

ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ ...
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು ...
ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ ...
ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ!

ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ!

ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್‌ಗೆ ಮುತ್ತಿಗೆ! ...
ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ

ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ

ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ...
ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ

ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ

ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ ...
ನೆಲ್ಯಾಡಿ: ಕರ್ಬಸಂಕದ ಬಳಿ ಭೀಕರ ಅಪಘಾತ: ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು

ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು

ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು ...
ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತ ಕಾರ್ಯಕರ್ತರ ಕಾರ್ಯಾಗಾರ

ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತರ ಕಾರ್ಯಾಗಾರ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ

ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ...
ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ ...
ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ ...
ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ ...
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: 'ಲಾಕ್‌ಡೌನ್' ಅಲ್ಲ, 'ಗೈಡೆನ್ಸ್' ಬೇಕು!

ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: ‘ಲಾಕ್‌ಡೌನ್’ ಅಲ್ಲ, ‘ಗೈಡೆನ್ಸ್’ ಬೇಕು!

ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: 'ಲಾಕ್‌ಡೌನ್' ಅಲ್ಲ, 'ಗೈಡೆನ್ಸ್' ಬೇಕು! ...
ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ

ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ

ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ ...
ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ

ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ

ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ ...
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ಸಾವು

ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು

ಸೌತಡ್ಕದಲ್ಲಿ ಅಂಗಡಿ ವಿಚಾರವಾಗಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲು

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...
₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್

₹2 ಲಕ್ಷ ಮೌಲ್ಯದ ಚಿನ್ನದ ಕಡಗ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನೆಲ್ಯಾಡಿಯ ವಿಶ್ವನಾಥ್ ...

Leave a Reply

error: Content is protected !!